ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶುಭದಾ ಸಾಹಿತ್ಯ ಶಿಬಿರ

ಶುಭದಾ ಪ್ರಕಾಶನ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಸಾಹಿತ್ಯ ಶಿಬಿರದ ನೋಟ ಇಲ್ಲಿದೆ. ಕಿ ರಂ ನಾಗರಾಜ್, ಚಂಪಾ, ಜಯಂತ್ ಕಾಯ್ಕಿಣಿ, ಚಿದಂಬರರಾವ್ ಜಂಬೆ, ಪಟ್ಟಣಶೆಟ್ಟಿ ದಂಪತಿಗಳು, ಅಗ್ರಹಾರ ಕೃಷ್ಣಮೂರ್ತಿ, ಜರಗನಹಳ್ಳಿ ಶಿವಶಂಕರ್ ಕಾರ್ಯಕ್ರಮದಲ್ಲಿದ್ದರು.
ಈ ಶಿಬಿರದ ಫೋಟೋಗಳನ್ನು ಅಜಿತ್ ಕೌಂಡಿನ್ಯ ಪ್ರೀತಿಯಿಂದ ಕಳಿಸಿಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್.
IMG_2140 (1)
IMG_2135 IMG_2173 (1)
IMG_2178
IMG_2149 (1) IMG_2217
IMG_2197

‍ಲೇಖಕರು avadhi

13 May, 2009

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading