
ರಂಗಕರ್ಮಿ ಶೀತಲ್ ಭಟ್ ಹೊಸ ಹಾಗೂ ತಮ್ಮ ಮೊದಲ ಕೃತಿಯೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ‘ಮಣಿಪಾಲ ಯೂನಿವರ್ಸಿಟಿ ಪ್ರೆಸ್’ ಪ್ರಕಟಿಸಿರುವ ಈ ಕೃತಿಯೂ ಶೀತಲ್ ಅವರ ಓದಿನ ವಿಸ್ತಾರವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ, ಈ ಕೃತಿಯ ವಿಷಯ ವಸಾಹತುಶಾಹಿ ಕಾಲದಲ್ಲಿ ಮಹಿಳಾ ಕಲಾವಿದೆಯರ ಸ್ಥಿತಿ ಗತಿಗಳ ಬಗ್ಗೆ.
ನೀವು ಓದಲೇಬೇಕಾದ ಕೃತಿ
ಹಾಂ, ಅಂದಹಾಗೆ ಶೀತಲ್ ನಮ್ಮ ಅಪೂರ್ವ ರಂಗ ನಿರ್ದೇಶಕ ಶ್ರೀಪಾದ್ ಭಟ್ ಅವರ ಮಗಳು
ಕೃತಿ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
http://www.amazon.in/Performing-Self-Gender-Performers-Colonial/dp/9382460594/ref=sr_1_6?ie=UTF8&qid=1495793314&sr=8-6





ಶೀತಲ್ ಅಭಿನಂದನೆ