ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವು ಪುಸ್ತಕಕ್ಕೆ ಕವರ್ ಪೇಜ್ ಆರಿಸಿ

ಶಿವು ಕೆ ’ಅವಧಿ’ಯ ಬಳಗದವರು. ಅವರ ಅನೇಕ ಬರಹಗಳು ಮತ್ತು ಫೋಟೋಗಳು ’ಅವಧಿ’ಯಲ್ಲಿ ಪ್ರಕಟವಾಗಿವೆ. ಅದ್ಭುತವಾದ ಫೋಟೋಗಳನ್ನು ಸೆರೆ ಹಿಡಿಯುವ ಶಿವು ಈಗ ತಮ್ಮ ಫೋಟೋಗ್ರಫಿ ಅನುಭವಗಳನ್ನು ಚೆಂದದ ಪುಸ್ತಕವಾಗಿಸುತ್ತಿದ್ದಾರೆ. ಪುಸ್ತಕದ ಕವರ್ ಪೇಜ್ ಅನ್ನು ಸ್ವತಃ ತಾವೇ ವಿನ್ಯಾಸಗೊಳಿಸಿದ್ದರೆ. ಈಗ ಅವರಿಗೆ ಒಂದು ಗೊಂದಲ. ಅದನ್ನು ಅವರ ಮಾತುಗಳಲ್ಲೇ ಕೇಳಿ :

1525547_4429757159012_2888601162213294549_n

ಶಿವು ಕೆ

ಆತ್ಮೀಯ ಗೆಳೆಯರೆ,
ನಿಮ್ಮೊಂದಿಗೆ ಒಂದು ಹೊಸ ಖುಷಿ ವಿಚಾರವನ್ನು ಹಂಚಿಕೊಳ್ಳಬೇಕಿತ್ತು.
ನನ್ನ ಮೂರನೇ ಪುಸ್ತಕ ’ಫೋಟೊ ಕ್ಲಿಕ್ ಮಾಡುವ ಮುನ್ನ” ಪ್ರಕಟಣೆಗೆ ಸಿದ್ಧವಾಗುತ್ತಿದೆ, ಅದರ ಮುಖಪುಟವನ್ನು ನಾನೇ ವಿನ್ಯಾಸ ಮಾಡುವ ಪ್ರಯತ್ನ ಮಾಡಿದ್ದೇನೆ. ನಾನು ವೃತ್ತಿಪರ ಮುಖಪುಟ ಕಲಾವಿದನಲ್ಲದಿದ್ದರೂ ಸುಮ್ಮನೇ ಹಾಗೆ ಒಂದು ಪ್ರಯತ್ನವಷ್ಟೆ.
ನಾನು ಮಾಡಿದ ಐದಾರು ಮುಖಪುಟಗಳಲ್ಲಿ ಇವೆರಡು ಕೂಡ ಇವೆ. ನಿಮಗೆ ಯಾವುದು ಇಷ್ಟವಾಗಬಹುದು?

‍ಲೇಖಕರು G

27 September, 2015

5 Comments

  1. archith.kg

    2nd one.

  2. mounayogi

    2nd one page super sir

  3. Jayaram

    2nd one

  4. chaithra

    2nd one sir

  5. ಸುಧಾ ಚಿದಾನಂದಗೌಡ

    2nd one is good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading