– ಶಿವು ಕೆ
ಸಂಗೀತ ಒಂದು ಅದ್ಬುತವಾದ ಕಲಾಪ್ರಕಾರವೆನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನು ಕೇಳಿ ಆನಂದಿಸುವುದು, ಅರಾಧಿಸುವುದು ನನಗೆ ತುಂಬಾ ಇಷ್ಟ. ಅದನ್ನೇ ಫೋಟೊಗ್ರಫಿ ಮಾಡುವ ಅವಕಾಶ ಸಿಕ್ಕಿದರೆ…! ಅಂತದೊಂದು ಅವಕಾಶ ನಿನ್ನೆ ಓರಾಯನ್ ಮಾಲ್‍ನಲ್ಲಿ ಸಿಕ್ಕಿತ್ತು. ಸುಮುಖ್ ಚಂದ್ ರವರ ಸಂಗೀತ ತಂಡ ನಡೆಸಿಕೊಟ್ಟ ಕಾರ್ಯಕ್ರಮದ ಕೆಲವು ಫೋಟೊಗಳು!…






0 Comments