ನಿನ್ನ ನಗು ಚೆಂದ. ನನ್ನ ನಗುನೂ ಚೆಂದ ಅಂತಾರೆ ಜನ. ಹಂಗೆ ನೋಡಿದ್ರೆ ನೀನು ನಾನೂ ಒಂದೇ. ನಾನು ಪಾರ್ಲರ್ ಗೆ ಸ್ವಲ್ಪ ಜಾಸ್ತಿ ಹೋಗ್ತೀನಿ ಅಷ್ಟೇ:) ನೀನೋ ಮುಂಜಾನೆದ್ದು ಸೂರ್ಯ ಮುಳ್ಗೋವರ್ಗೂ ಕೆಲ್ಸ ಮಾಡ್ತೀಯಾ. ಆದ್ರೂ ಖುಷಿಯಾಗೇ ಇರ್ತೀಯಾ. ನಾನೋ ಇಲ್ಲದ್ದಕ್ಕೆಲ್ಲಾ ತಲೆಕೆಡಿಸ್ಕೋಂಡು ರಾತ್ರಿ ನಿದ್ದೆಗೆಡ್ತೀನಿ.. ಆದ್ರೂ ನಾನು-ನೀನು ಒಂದೇ ಯಾಕೆ ಹೇಳು…ಒಳಗೆ ಎಂಥವರಿಗಾದ್ರೂ ಮಿಡಿಯೋ ಹೃದಯ…ಹೊರಗೆ ಬರೀ ನಗು..ನಿಂಗು ನಂಗೂ, ನಮ್ಮ ಥರದ ಎಲ್ರಿಗೂ ಯಾಪಿ ವಿಮೆನ್ಸ್ ಡೇ…
ಶಾರದಾ ನಾಯಕ್ greets..
ನಿಮಗೆ ಇವೂ ಇಷ್ಟವಾಗಬಹುದು…







nimma message hearttouching agide gs shivarudrappa avara stree kavana odi
Sariyagi barediddiri.Yella henggelayarigu!! yappy V-mens day
ibbarigoo midiyuva hrudaya onde aadaroo bere beat galalli mediyutte antha kanutte, yaakendare aa naguvinalle saavira arthagalive.
Rao
Midiyuva hrudayagala sankhye innashtu hechagali…!
chennagi berediddira
sharadaravare nimma greetings thumba sogasagide-adaralliyoo koolikarara naduve kelasa maduva nanage.gn nagaraj