ಚಿತ್ರಗಳು : ಶಿವು ಕೆ ಕಾಳಯ್ಯ
ನೆನ್ನೆ ಸಂಜೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 3ಕೆ ಸಮುದಾಯ ದ್ವಿತಿಯ ಕವನ ಸಂಕಲನ ‘ಶತಮಾನಂ ಭವತಿ’ ಬಿಡುಗಡೆಗೊಂಡಿದೆ. ನೂರು ಕವಿಗಳ ನೂರು ಕವನಗಳ ಈ ಸಂಕಲನ ಒಂದು ಅನನ್ಯ ಭಾವಾಂಕುರ ಇಂಥಹ ನವಿರಾದ ಸಂಕಲನ ಬಿಡುಗಡೆಗೆ ಹಂಸಲೇಖ, ವಸುದೇಂದ್ರ, ಮಂಜುನಾಥ ಕೊಳ್ಳೇಗಾಲರವರ ಮುಕುಟ. ಎಲ್ಲರ ಮಾತುಗಾರಿಕೆಯ ಮೋಡಿಯಲ್ಲಿ ಮಿಂದೆದ್ದ ಸಾಹಿತ್ಯಾಸಕ್ತರು. ಈ ಸುಂದರ ಸಮಾರಂಭದ ಶತಕಾಲ ನೆನಪಿನಲ್ಲುಳಿವ ಕೆಲವು ಛಾಯಾಚಿತ್ರಗಳು ಅವಧಿ ಆಪ್ತರಿಗೆ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:







ಇಡೀ ಕಾರ್ಯಕ್ರಮವನ್ನು ಸಚಿತ್ರವಾಗಿ ಅಮೋಘವಾಗಿ ಕಟ್ಟಿಕೊಟ್ಟಿದ್ದೀರ. ಪ್ರತಿ ಚಿತ್ರವೂ ನೂರು ಭಾವಗಳ ಸಮ್ಮಿಲನ ಇಲ್ಲಿ. ಧನ್ಯವಾದಗಳು.
ಕಾರ್ಯಕ್ರಮದ ಭಾವ ಜಗತನ್ನು ಅನಾವರಣಗೊಳಿಸಿದ ಸುಂದರ ಚಿತ್ರಗಳು. ಸೂಪರ್ ಶಿವೂ ಸರ್. ಸುಂದರ ಚಿತ್ರಗಳನ್ನು ಕೊಟ್ಟ ನಿಮಗೆ, ಉತ್ಸಾಹದ ಚಿಲುಮೆ ರೂಪ ಸತೀಶ್ ಹಾಗು 3K ತಂಡಕ್ಕೆ ಅಭಿನಂದನೆಗಳು
best photo is your’s first photo, day by day ,you are getting younger my ‘childhood’ friend, any how good collection of photos,made me feel as I am there in that programme.
ಬದರಿನಾಥ್ ಸರ್, ಶ್ರೀಕಾಂತ್ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ಹಾಯ್ ಗುರುರಾಜ್,
ಎಲ್ಲಿದ್ದೀಯ ಗುರುರಾಜ್, ನಿನ್ನ ಕಾಮೆಂಟು ಅವಧಿಯಲ್ಲಿ ನೋಡಿ ನನಗೆ ಆಶ್ಚರ್ಯ ಮತ್ತು ಸಂತೋಷ ಒಟ್ಟಿಗೆ ಆಯ್ತು. ಇಪ್ಪತ್ತು ವರ್ಷದ ಬಾಲ್ಯದ ಗೆಳೆಯನ್ನು ಇಲ್ಲಿ ಹುಡುಕಿಕೊಟ್ಟಿದ್ದಕ್ಕೆ ಅವಧಿಗೆ ಧನ್ಯವಾದಗಳು.