ಶಂಕರ ನಮ್ಮೆದೆಯಲ್ಲಿ ನಿರಂತರ ಮಿಡಿಯುವ ಮೋಹನ ರಾಗ
ಬಾದಲ್ ನಂಜುಂಡಸ್ವಾಮಿ ಮತ್ತು ಕುಂಟಾಡಿ ನಿತೇಶ್ ಶಂಕರನನ್ನು ಬರಮಾಡಿಕೊಂಡಿದ್ದು ಹೀಗೆ

ಕುಂಟಾದಿ ನಿತೇಶ್
ಹೊಸವರ್ಷದಿಂದ ಶಂಕರ ನಮ್ಮೊಂದಿಗೆ ಮನೆಯಲ್ಲೇ ಇರತ್ತಾನೆ ಎನ್ನುವುದಕ್ಕಿಂತ ಸಂತೋಷ ಬೇರೇನಿದೆ.

ಮನೆ ‘ಚಂದ್ರ ಚಂದನ’ ದ ಥೀಯೇಟರ್ ‘ದ್ರಶ್ಯ ತೀರ’ಕ್ಕೆ ಬಾದಲ್ ಮಾಡಿಕೊಟ್ಟದ್ದು.
ಶಂಕರ ನಿರ್ದೇಶಿಸಿದ ಚಿತ್ರಗಳಲ್ಲಿ ಉಪಯೋಗಿಸಲಾದ ಬೇರೆ ಬೇರೆ ವಾಹನಗಳು ವಿವಿಧ ಸಮಾಜದ ವಿವಿಧ ಸ್ತರದ ಜನ ಜೀವನವನ್ನು ಸೂಚ್ಯವಾಗಿ ಹೇಳುತ್ತದೆ.
ಸಿನೆಮಾ ಭಾಷೆಯನ್ನು ಇನ್ನೂ ನನ್ನ ಹತ್ತಿರಕ್ಕೆ ಜೋಡಿಸಿಕೊಟ್ಟ ಕಿರಣ್ ಗೆ ಅರ್ಪಣೆ.






0 Comments