ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ವೆಂಡರ್ ಕಣ್ಣಿಗೆ' ಬೇಂದ್ರೆ ಗ್ರಂಥ ಬಹುಮಾನ…

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ], ಧಾರವಾಡ  ಇವರು ನೀಡುವ  ಬೇಂದ್ರೆ ಗ್ರಂಥ ಬಹುಮಾನ-  ಈ ಬಾರಿ ಶಿವು.ಕೆ  ಅವರ   ‘ವೆಂಡರ್ ಕಣ್ಣು ‘ ಲಲಿತ ಪ್ರಬಂಧಗಳ ಪುಸ್ತಕಕ್ಕೆ ಸಂದಿದೆ.

ಅಕ್ಟೋಬರ್ ೨೬ ರಂದು ಧಾರವಾಡದ ಸಾಧನಕೇರಿಯ ಬೇಂದ್ರೆ ಸ್ಮೃತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಯಂತ ಕಾಯ್ಕಿಣಿ, ರಂಗರಾಜ ವನದುರ್ಗ, ಜಗದೀಶ ಮಂಗಳೂರಮಠ ಅವರು ಮುಖ್ಯ ಅತಿಥಿಗಳಾಗಿರುವರು.

 

]]>

‍ಲೇಖಕರು avadhi

18 October, 2010

12 Comments

  1. ಹಾಲ್ದೊಡ್ಡೇರಿ ಸುಧೀಂದ್ರ

    ಹ್ರುತ್ಪೂರ್ವಕ ಅಭಿನಂದನೆಗಳು.

  2. Tejaswini

    Shivu avare,
    Many Congrats 🙂

  3. Sushrutha

    Congrats..!

  4. ವಸುಧೇಂದ್ರ

    ಪ್ರಿಯ ಶಿವು,
    ಹೃತ್ಪೂರ್ವಕ ಅಭಿನಂದನೆಗಳು.
    ವಸುಧೇಂದ್ರ

  5. Shreeram Jamadagni

    ಅಭಿನಂದನೆಗಳು

  6. Kallare

    ಹೃತ್ಪೂರ್ವಕ ಅಭಿನಂದನೆಗಳು.

  7. Dr. Azad

    ಶಿವು ಮನಸಾರೆ ಹಾರೈಕೆ ಮತ್ತು ಶುಭ ಕಾಮನೆಗಳು…ನಿಮ್ಮ ಲೇಖನಿಯಿಂದ ಹೀಗೇ ಇನ್ನೂ ಮೂಡಲಿ…ಹತ್ತು ಹಲವು …..

  8. shivu.k

    ಅಜಾದ್, ಮಹೇಶ್ ಕಲ್ಲರೆ, ಶ್ರೀರಾಮ್ ಜಮದಗ್ನಿ ಸರ್, ವಸುದೇಂದ್ರ ಸರ್, ಸುಶ್ರುತ, ತೇಜಸ್ವಿನಿ ಮೇಡಮ್, ಹಾಲ್ದೋಡ್ಡೇರಿ ಸುಧೀಂದ್ರ ಸರ್..ನಿಮ್ಮ ಅಭಿನಂದನೆ ಧನ್ಯವಾದಗಳು.

  9. shivu.k

    ಪ್ರಿಯ ಅವಧಿ,
    ಈ ವಿಚಾರವನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

  10. Vithal Dalawai

    Shivu k, aarif raja mattu saaliyawarige abhinandanegalu

  11. jahnavi butty

    Abhinandane shivu avare.

  12. malathi S

    Shivu!!
    Hearty Congratulations
    🙂
    malathi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading