ಮಂಜುನಾಥ ಲತಾ
ಯೋಗದ ಕುರಿತು ವಿಶ್ವಾದ್ಯಂತ ನಡೆಯುತ್ತಿದೆ ಎನ್ನಲಾಗುವ ದಿನಾಚರಣೆ ಒಂದು ರೀತಿಯಲ್ಲಿ ತಮಾಷೆಯಂತೆಯೂ. ವಿಷಾದಂತೆಯೂ ಕಾಣುತ್ತಿದೆ.
ಮಾನವಲೋಕದ ಎಲ್ಲ ದೈಹಿಕ ಮನೋಲೌಕಿಕ ಸಮಸ್ಯೆಗಳಿಗೂ ಯೋಗವೊಂದೇ ಪರಿಹಾರ ಎಂಬ ಚರ್ಚೆ ಗಳನ್ನು ಹರಿಯಬಿಡುತ್ತಿರುವುದರ ಹಿಂದೆ ವೈದಿಕ ಪರಿಭಾಷೆಗಳ ಹುನ್ನಾರ ಅಡಗಿದೆ.
ಈ ಕುರಿತು ಬಹಳ ಹಿಂದೆಯೇ ಚಿಂತಿಸಿದ ಭಾರತದ ಪ್ರಖರ ಚಿಂತಕರಲ್ಲೊಬ್ಬರಾದ ವಿ.ಆರ್. ನಾರ್ಲಾ ಅವರ ಲೇಖನವೊಂದು ಹೀಗಿದೆ.







0 Comments