ಕಿತ್ತೂರು ಚೆನ್ನಮ್ಮ ವೇದಿಕೆ (ಜಿಲ್ಲಾ ಕ್ರೀಡಾಂಗಣ)
ಸಂಜೆ 5.00 ಸ್ಯಾಕ್ಸೋಫೋನ್ ಮತ್ತು ಕ್ಲಾರಿಯೋನೆಟ್ ಜುಗಲ್ಬಂದಿ.
ಸಂಜೆ 6.00 ಉದ್ಘಾಟನಾ ಕಾರ್ಯಕ್ರಮ
ಸಮೂಹ ನೃತ್ಯ : ಹಚ್ಚೆವು ಕನ್ನಡದ ದೀಪ ನಾಡಗೀತೆ: 500 ಬೆಳಗಾವಿ ಕಲಾವಿದರಿಂದ.
ಸಂಜೆ 7.30 ರಂಗಗೀತೆಗಳು:
ಸಂಜೆ 8.30
ಸುವರ್ಣ ಕರ್ನಟಕ ನೃತ್ಯ ರೂಪಕ
(ನಾಟ್ಯ ಇನ್ಸ್ ಟಟ್ಯೂಟ್ ಆಫ್ ಕಥಕ್ ಅಂಡ್ ಕೋರಿಯೋಗ್ರಫಿ)
ರಾತ್ರಿ 9.30 ಜಾನಪದ ಸಂಭ್ರಮ
ರಾತ್ರಿ 10.30 ಚಂದನವನ ಅರ್ಪಿಸುವ ” ನಮ್ಮಭಿಮಾನ”
ರಾತ್ರಿ 12.30 ನಮ್ಮ ನಾಡು ಲೇಸರ್ ಪ್ರದರ್ಶನ






0 Comments