ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶೇಷ ರೈಲು

ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ತಿಂಗಳ ೧೦ ರಂದು ರಾತ್ರಿ ಯಶವಂತಪುರದಿಂದ ರೈಲು ಹೊರಡಲಿದೆ. ಅದೇ ರೀತಿ ಸಮ್ಮೇಳನದ ಕೊನೆಯ ದಿನವಾದ ೧೩ ರಂದು ರಾತ್ರಿ ಬೆಳಗಾವಿಯಿಂದ ಈ ರೈಲು ಹೊರಡುತ್ತದೆ.

ಮುಂಗಡ ಕಾಯ್ದಿರಿಸುವ ಸೌಲಭ್ಯ ನಾಳೆ ಮಂಗಳವಾರದಿಂದ ಆರಂಭ.  ಬೆಂಗಳೂರಿನ ಬಾದಾಮಿ ಹೌಸ್ ನಲ್ಲಿರುವ ಕೆ ಎಸ್ ಟಿ ಡಿ ಸಿ ಕಚೇರಿಯಲ್ಲಿ ಸೀಟು ಕಾಯ್ದಿರಿಸಬಹುದು

‍ಲೇಖಕರು G

7 March, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading