ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶ್ವದ ನಿಗೂಢ ಭೇದಿಸಿದ ಮೇಧಾವಿಗೂ ಆಕೆ ರಹಸ್ಯವೇ!

ಉಷಾ ಕಟ್ಟಿಮನಿ ಕ೦ಡಿದ್ದು..

ಜಗತ್ಪ್ರಸಿದ್ದ ಭೌತ ವಿಜ್ನಾನಿ ಸ್ಟೀಪನ್ ಹಾಕಿಂಗ್ ಗೆ ನಿನ್ನೆ ೭೦ನೇ ಹುಟ್ಟುಹಬ್ಬ. ಆ ಸಂದರ್ಭದಲ್ಲಿ ’ನ್ಯೂ ಸೈಂಟಿಸ್ಟ್’ ಮ್ಯಾಗಜೀನ್ ಅವರಿಗೊಂದು ಪ್ರಶ್ನೆ ಕೇಳಿತ್ತು; ’ನೀವು ದೈನಂದಿನ ಬದುಕಿನಲ್ಲಿ ಯಾವುದರ ಕುರಿತು ಹೆಚ್ಚು ಯೋಚಿಸುತ್ತೀರಿ?’ ಇದಕ್ಕೆ ಹಾಕಿಂಗ್ ಕೊಟ್ಟ ಉತ್ತರ,’ ಮಹಿಳೆಯರು. ಅವರು ನನಗೆ ಇವತ್ತಿಗೂ ನಿಗೂಢರು”  ]]>

‍ಲೇಖಕರು G

12 January, 2012

3 Comments

  1. Sharadhi

    No wonder!, I too answer the same!!.

  2. D.RAVIVARMA

    ಅವರು ಹೇಳಿದ್ದು ಅಕ್ಷರಶಃ ನಿಜ. ನೀರಲ್ಲಿ ಮೀನಿನ ಹೆಜ್ಜೆ ಬೇಕಾದ್ರೆ ಗೊತ್ತು ಹಿಡಿಯಬಹುದು .ಆದರೆ ಹೆಣ್ಣಿನ ಹೆಜ್ಜೆ ತಿಳಿಯಲು ಸಾದ್ಯವಿಲ್ಲವಂತೆ ಅಂತಾ ಹಿರಿಯರು ಹೇಳಿದ್ದು . ಆಕೆ ಒಂದು ಮ್ಯಾಜಿಕ್, ಮ್ಯೂಸಿಕ್ ,ಆಕೆ ತಾ ಯಿ,ಹೆಂಡತಿ, ಪ್ರೇಯಸಿ,tangi,ಅಕ್ಕ, ಮನದನಿಸುವ ಮ್ರುದಂಗಿ , ಆಯಾ. ವಾಟ್ ನಾಟ್ . ಆಕೆ ಜಗತ್ತನೇ ಆಡಿಸಬಲ್ಲ ಆಟಗಾತಿ ಕೂಡ ಹೌದು .
    ರವಿ ವರ್ಮ ಹೊಸಪೇಟೆ

  3. Anonymous

    ಅವರು ಹೇಳಿದ್ದು ಅಕ್ಷರಶಃ ನಿಜ. ನೀರಲ್ಲಿ ಮೀನಿನ ಹೆಜ್ಜೆ ಬೇಕಾದ್ರೆ ಗೊತ್ತು ಹಿಡಿಯಬಹುದು ಹೆಣ್ಣು ಮಾಯೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading