ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ವಿಮುಕ್ತಿ' ಪ್ರದರ್ಶನ- ಸಂವಾದ

ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂಚರ್ಸ್ ಫೆಬ್ರವರಿ ೧೪ ರಂದು ತನ್ನ ‘ಸಮರ್ಪಕ ಸಿನೆಮಾ-ಸದಭಿರುಚಿಯ ಚಿತ್ರಪ್ರದರ್ಶನ ಸರಣಿ’ ಕಾರ್ಯಕ್ರಮದಡಿಯಲ್ಲಿ ಪಿ.ಶೇಷಾದ್ರಿಯವರ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ “ವಿಮುಕ್ತಿ” ಯ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.
ಕಾರ್ಯಕ್ರಮದ ಪಾಸ್ ಮತ್ತಿತರ ವಿವರಗಳಿಗೆ ಸಂಪರ್ಕಿಸಿ:
ಸೃಷ್ಟಿ ವೆಂಚರ್ಸ್, ನಂ.೮೧, ೧ ನೇ ಮಹಡಿ, E.A.T. ರಸ್ತೆ, ಎನ್.ಆರ್.ಕಾಲೋನಿ, ಬಸವನಗುಡಿ, ಬೆಂಗಳೂರು-೦೪.
ಮೊಬೈಲ್: 9448171069, 9900439930, 9986372503

‍ಲೇಖಕರು avadhi

2 February, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading