ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಠ್ಠಲ ಭಂಡಾರಿ ನೆನಪು ದಾಖಲಿಸೋಣ…

ಇದು ವಿಠ್ಠಲ್ ಅವರ ಬಾಲ್ಯದ ಶಾಲಾ-ಕಾಲೇಜು ಮತ್ತು ಅಧ್ಯಾಪನ ವೃತ್ತಿಯ ಸ್ನೇಹಿತರಿಗೆ ಹಾಗೂ ಸಂಘಟನೆ ಮತ್ತು ಸಂಘಟನೆಯಾಚೆಯೂ ಇರುವ ಅಪಾರ ಸ್ನೇಹಿತ ಬಳಗಗಕ್ಕೆ ಹಿತೈಷಿ ಒಡನಾಡಿಗಳಿಗೆ ಮನವಿ. ಅವರ ಜೊತೆಗೆ ನಿಮ್ಮ ಒಡನಾಟ, ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ವಿನಂತಿ.

ಬರವಣಿಗೆ ಕೈಬರಹ ಅಥವಾ ಯುನಿಕೋಡ್ ಅಥವಾ ವರ್ಡ್ ಫೈಲ್ ಅಥವಾ ತಾಂತ್ರಿಕ ತೊಂದರೆ ಇದ್ದರೆ ಬರೆದುದನ್ನು ಫೋಟೋ ಮಾಡಿ ಇಮೇಲ್ ಗೆ ಕಳಿಸಿ. ಈ ಮೇಲ್ ಸಮಸ್ಯೆ ಇದ್ದರೆ ವಾಟ್ಸಾಪ್ ಗೆ ಕಳಿಸಬಹುದು.
-ಮೀನಾಕ್ಷಿ ಬಾಳಿ
ಯಮುನಾ ಗಾಂವ್ಕರ್

‍ಲೇಖಕರು Avadhi

21 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading