ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯ ಕರ್ನಾಟಕ ಬದಲಾಗಿದೆ, ಯಾಕೆ?

4 Comments

  1. ಸುಘೋಷ್ ಎಸ್. ನಿಗಳೆ

    ಬದಲಾವಣೆ ಇಷ್ಟವಾಯಿತು. ಒಂದು ರೀತಿಯ ರಿಫ್ರೆಶಿಂಗ್ ಲುಕ್ ಇದೆ. ಅನಿಮೇಷನ್ ಹಾಗೂ ಇಲ್ಲಸ್ಟ್ರೇಷನ್ ಗಳಿಗೆ ಹೆಚ್ಚು ಒತ್ತುಕೊಟ್ಟಿರುವುದರಿಂದ ನ್ಯೂಸ್ ತುಂಬ ಅಪೀಲಿಂಗ್ ಆಗಿದೆ. ಇಂಗ್ಲೀಷ್ ಪೇಪರ್ ಗಳನ್ನು ಅಲ್ಪಮಟ್ಟಿಗೆ ಅನುಕರಿಸಿದ್ದಾರೆ ಎಂದು ಅನ್ನಿಸಿದರೂ, ಅದನ್ನು ಅಳವಡಿಸಿರುವ ವಿಧಾನ ಉತ್ತಮವಾಗಿದೆ. ಮೊದಲ ಸಂಚಿಕೆಯ ಹಾಗೆ ಈ ನಂತರದ ಸಂಚಿಕೆಗಳು ಬರಲಿ.

  2. umesh desai

    ಬದಲಾವಣೆಯ ಫೀಲು ಇದೆ ಜೊತೆಗೆ ಅನುಕರಣೆಯ ವಾಸನೆಯೂ ಇದೆ ನೋಡುವ ಆ total mAll ನ ಜಾಹೀರಾತು ಇಲ್ಲದಿದ್ರೆ
    ಸಾಕು….!

  3. Muktha

    ಪದಬಂಧ ಸಂಯೋಜನೆ ಸರಿಯಾಗಿ ಇಲ್ಲ. ಓದಲು ಬಹಳ ಕಷ್ಟಕರವಗಿ ಇದೆ.

  4. Muktha

    ಜಾಹಿರಾತಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.ಜಾಹಿರಾತಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಮಕ್ಕಳಿಗೆ ಸಂಭಂದ ಪಟ್ಟ ವಿಷಯಗಳು ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading