ಹೌದು! ಲಲಿತಾ ಸಿದ್ದಬಸವಯ್ಯ ನವರ ಪ್ರಶ್ನೆಗೆ ವಸುಧೇ೦ದ್ರ ಉತ್ತರಿಸಿದ್ದು ಹೀಗೆ..
ಲಲಿತಾ ಸಿದ್ದಬಸವಯ್ಯ
ಬಸವಣ್ಣಪ್ಪ ಕಂಬಾರರಿಗೆ ಅಭಿನಂದನೆಗಳು. ವಸುಧೇಂದ್ರ ರ ಛಂದ ಪ್ರಕಾಶನಕ್ಕೆ ಧನ್ಯವಾದಗಳು.ಸದ್ದಿಲ್ಲದೆ ಕನ್ನಡಕ್ಕೆ ಒಳ್ಳೊಳ್ಳೆಯ ಪುಸ್ತಕ ಕೊಡುತ್ತೀರಿ. ಕನ್ನಡ ಪುಸ್ತಕ ಪ್ರಕಾಶನವು ಲಾಭಪ್ರದವೆಂದು ಏಕವ್ಯಕ್ತಿ ಸಾಹಸದಲ್ಲಿ ತೋರಿಸಿದಿರಿ .ವಸುಧೇಂದ್ರ ನಿಮ್ಮ ಹೊಸ ಪುಸ್ತಕ ಯಾವಾಗ?
ವಸುಧೇಂದ್ರ
ಲಲಿತಾರವರೆ, ನಿಮ್ಮಷ್ಟೇ ಕುತೂಹಲದಿಂದ ನಾನೂ ನನ್ನ ಹೊಸ ಪುಸ್ತಕಕ್ಕಾಗಿ ಕಾಯುತ್ತಿರುವೆ! ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಆದರೆ ಒಂದು ಸಿನಿಮಾದ ಕತೆ-ಚಿತ್ರಕತೆ-ಸಂಭಾಷಣೆ ಬರೆದಿದ್ದೇನೆ. ಈ ವರ್ಷ ನೀವು ಆ ಸಿನಿಮಾವನ್ನು ನೋಡಬಹುದು!
ವಿವರಗಳು ಸಧ್ಯದಲ್ಲೆ!!
]]>
ವಸುಧೇ೦ದ್ರ ಸಿನೆಮಾ ತೋರಿಸ್ತಾರೆ!
ನಿಮಗೆ ಇವೂ ಇಷ್ಟವಾಗಬಹುದು…





alalala! super super. 🙂
🙂 bega noDuvaMtagali
ahaa!! eagerly awaited!!
🙂
malathi S
sir am waiting
naaneega Q Nillakke horte …))
wow that’s great. Swalpa clue kodi 🙂
ಪ್ರಿಯ ವಸುದೇಂದ್ರ ಸರ್,ಸಿನೆಮಾ ಲೋಕಕ್ಕೆ ನಿಮಗೆ ಸ್ವಾಗತ,ಹಾಗೆ ನೋಡಿದ್ರೆ ನಿಮ್ಮ ಕಥೆಗಳಲ್ಲಿ ಎರಡುಮೂರು ಕಥೆಗಳನ್ನು ಮಿಕ್ಸ್ ಮಾಡಿ ಸಿನಿಮಾ ಮಾಡಬಹುದೇನೋ ಅಲ್ಲವೇ, ಹಿಂದೊಮ್ಮೆ ಪುಟ್ಟಣ್ಣ ಕಣಗಾಲ್ ಆ ಪ್ರಯತ್ನ ಮಾಡಿದರು ಅನಿಸುತ್ತೆ,
ಆಲ್ ದಿ ಬೆಸ್ಟ್ . ನಿಮ್ಮ ಸಂಬಾಷಣೆ,ಕಥೆಯ ಸಿನೆಮಾ ದ ನಿರೀಕ್ಷಿಸುತ್ತ ……………
ರವಿ ವರ್ಮ ಹೊಸಪೇಟೆ
Dear Vasudendra Sir,
I saw the dramas which is written by you. Now you are saying yu are writing a Film story, I am very much eager to see your film also.
Apart from these all things your all writings like KADAMBARI stories I like it very much. I read two to three times.
Bellry Brihmin family related stories i like very much.
Thank U Sir,
Ambekar Pramod
Belgaum
ಪ್ರೀತಿಯ ವಸುಧೇಂದ್ರ ನೀವು ಒಳ್ಳೆ ಕೆಲಸ ಮಾಡುತ್ತಿದ್ದಿರಿ ಸರಿ ಆದರೆ ನನ್ನ ಪುಸ್ತಕ ಪ್ರಕಟ ಮಾಡಲು ನೀವು ಸತತವಾಗಿ ನಿರಾಕರಿಸುತ್ತಿರುವುದು ನನಗೆ ತುಂಬಾ ನೋವುಂಟುಮಾಡಿದೆ. ಪ್ರಕಟ ಮಾಡದೇ ಇರಲು ಏನು ಕಾರಣ? ಅಷ್ಟು ಒಳ್ಳೆಯ ಪುಸ್ತಕ ನಾನು ಬರೆಯುತ್ತಿಲ್ಲ ಎನ್ನುವುದೇ?
ಪ್ರತಿಭಾ ನಂದಕುಮಾರ್