ವಸುಧೇಂದ್ರ ಮತ್ತು ಕುಮಾರವ್ಯಾಸ

ಕುಮಾರವ್ಯಾಸನು ಕೃಷಿಯ ಮಹತ್ವವನ್ನು ಹೇಳುವ ಈ ಷಟ್ಪದಿ ನನಗೆ ತುಂಬಾ ಇಷ್ಟವಾಯ್ತು. ನಮ್ಮೆಲ್ಲಾ ರಾಜಕೀಯ ಧುರೀಣರು ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು.   ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದಾ ಕೃಷಿಯನುದ್ಯೋ ಗಿಸುವ ಜನವನು ಪಾಲಿಸುವುದಾ ಜನಪದದ ಜನದಿ ವಸು ತೆರಳುವುದು ವಸುವಿನಿಂ ಸಾ ಧಿಸುವಡಾವುದಸಾಧ್ಯವದರಿಂ ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ ||೬೪|| -ವಸುಧೇಂದ್ರ  ]]>

‍ಲೇಖಕರು G

April 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. malathi S

    ಓಹೋ! ’ವಸು ’ವಿನಿಂ ಸಾಧಿಸುವಡಾವುದಸಾಧ್ಯವದರಿಂಕೃಷಿವಿಹೀನನ ದೇಶವದು..
    ಅಂದಹಾಗೆ ನಾವು ಕೃಷಿ (ಸಾವಯವ) ಮಾಡ್ತೇವಪ್ಪ…:-) 🙂
    ಮಾಲತಿ ಎಸ್.

    ಪ್ರತಿಕ್ರಿಯೆ
  2. savitri

    ಓಹ್! ನಿಜಕ್ಕೂ ನಾನಂತೂ ಒಂದಿನ ಕೃಷಿಕಳಾಗುವವಳೇ! ಆಗ ಅಣ್ಣಾವ್ರ ಈ ಮೆಚ್ಚಿನ ಷಟ್ಪದಿ ಓದಿ ಕೃಷಿಕಳಾದಳು ಅಂತ ಮಾತ್ರ ಮೇಡಮ್ ನೀವು ಖಂಡಿತಾ ತಿಳ್ಕೊಳ್ಳೋದಿಲ್ಲ ತಾನೇ?!:-)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: