ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಧೇಂದ್ರಗೆ ನಿಮ್ಮ ಸಲಹೆ ಬೇಕಂತೆ

vasu-2

ವಸುಧೇಂದ್ರ

ನಿಮ್ಮ ಸಲಹೆ ಬೇಕಿತ್ತು .
ನನ್ನ ಕಥಾಸಂಕಲನ ’ಮೋಹನಸ್ವಾಮಿ’ ಮೂರನೆಯ ಮುದ್ರಣ ಕಾಣುತ್ತಿದೆ. ಕಲಾವಿದ ಅರುಣ್ ಕುಮಾರ್ ಎರಡು ಮುಖಪುಟಗಳನ್ನು ಮಾಡಿದ್ದಾನೆ. ಎರಡಕ್ಕೂ ಮತ್ತೊಬ್ಬ ಕಲಾವಿದ ಪುಷ್ಟಕ್ ಅವರ ಪೇಂಟಿಂಗ್ ಬಳಸಲಾಗಿದೆ. ನಿಮ್ಮ ಆಯ್ಕೆ ಯಾವುದು?

‍ಲೇಖಕರು G

24 September, 2015

9 Comments

  1. Anonymous

    2nd one.

  2. Anil

    The one with Rs 180 ! 🙂

  3. Jayaram

    eradaneyadu istavayitu sir.
    (adhikaprasanga alladidre)innondu salahe_ಮೋ aksharada prarambhadada tudi swalpa dheergavadre adu ನೋ aaguvudu tappisabahudu.
    Thanks

  4. narayan raichur

    kelaginadu

  5. chaithra

    1st one

  6. mounayogi

    eradaneyadu istavayithu sir

  7. jithendra

    2nd one ista aytu

  8. Hanumanth Ananth Patil

    ವಸುಧೇಂದ್ರರವರಿಗೆ ವಂದನೆಗಳು
    ಮೊದಲನೆಯದೆ ಇರಲಿ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading