ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಲಿಪಿಕಾರ ಬೇಕು’ ಗೋಪಾಲ ವಾಜಪೇಯಿ ಕೇಳ್ತಾ ಇದಾರೆ

ಗೋಪಾಲ ವಾಜಪೇಯಿ

ಶ್ರೀರಂಗರ ಅಚ್ಚುಮೆಚ್ಚಿನ ರಂಗ ನಿರ್ದೇಶಕರೂ, ಹಿರಿಯ ರಂಗಕರ್ಮಿಯೂ, ರಂಗ ಸಂಶೋಧಕರೂ ಆದ ಶ್ರೀ ಎಚ್. ವಿ. ವೆಂಕಟಸುಬ್ಬಯ್ಯ ಇದೀಗ ಶ್ರೀರಂಗರ ಕುರಿತು ಪುಸ್ತಕಗಳನ್ನು ಬರೆಯಲು ಉದ್ದೇಶಿಸಿದ್ದಾರೆ.
ವಯೋಸಹಜ ಕಾರಣಗಳಿಂದ ಅವರ ಬರವಣಿಗೆ ಸುಲಲಿತವಾಗಿ ಸಾಗುತ್ತಿಲ್ಲ.
ಹೀಗಾಗಿ, ಅವರಿಗೆ ಒಬ್ಬ ಲಿಪಿಕಾರನ ಅವಶ್ಯಕತೆ ಇದೆ. ಕನ್ನಡದ ಬಗ್ಗೆ ಪ್ರೀತಿ ಇದ್ದು, ರಂಗಭೂಮಿಯ ಕುರಿತು ಆಸಕ್ತಿ ಇರುವ ವಿದ್ಯಾರ್ಥಿಗಳು ಅಥವಾ ಆಸಕ್ತ ತರುಣರು ಯಾರಾದರೂ ಇದ್ದರೆ ನನ್ನನ್ನು ಸಂಪರ್ಕಿಸುವಿರಾ?
ಬೆಂಗಳೂರು ಮಲ್ಲೇಶ್ವರಂ ಆಸುಪಾಸಿನ ನಿವಾಸಿಯಾದರೆ ಒಳ್ಳೆಯದು.
ನನ್ನ ಮೊಬೈಲ್ ನಂ. 9060644145
 

‍ಲೇಖಕರು G

21 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading