Lalitha siddabasavayya
on 26 March, 2018 at 11:18 AM
ಇನ್ನೇನುಳಿದಿದೆ ಈಗ ಸಂವಾದ ಮಾಡೋಕೆ ,, ಪ್ರತ್ಯೇಕವಾದದ್ದಾಯ್ತು, ಮೇಲಕ್ಕೆ ಕಳಿಸಿದ್ದಾಯ್ತು ,,, ಈಗಿನ್ನೇನು ಸಂವಾದ ಉಳಿದಿದೆ ?
ಈ ತಹಲ್ ಬಸವಣ್ಣನವರನ್ನು ಒಂದು ಜಾತಿಗೆ ಕಟ್ಟಿದ್ದರು , ಈಗ ಗೂಟ ಬದಲಾಗಿ ಅದೇ ಜೀವದನವನ್ನು ಒಂದು ಧರ್ಮಕ್ಕೆ ಕಟ್ಟಿದ್ದಾರೆ. ಈ ಗ್ವಾಂದಿಗೆಯಲ್ಲಾದರೂ ಈ ರಾಸು ತಾನಂದುಕೊಂಡಂತೆ ಬದುಕಲಾದೀತೋ ?ನೋಡೋಣ.
ಅದೆಷ್ಟೋ ಧರ್ಮಗಳನ್ನು ಪೋಷಿಸಿದ ಕನ್ನಡಿಗರಿಗೆ ಇದೊಂದು ಭಾರವೇ , ಅಥವಾ ಈ “ಧರ್ಮ ಯುದ್ಧ” ಗಳೇನು ಹೊಸವೇ ?