ಬಹಳ ಅರ್ಥಪೂರ್ಣವಾದ ವಿಚಾರಸಂಕಿರಣ. ಲಂಕೇಶರು ಕನ್ನಡ ಬರಹದ ದಿಕ್ಕನ್ನು ಸೂಚಿಸಿದವರು. ಸ್ವಾಭಿಮಾನದ ಸಮಾಜ ಕಟ್ಟಲು ಕನಸು ಕಂಡವರು.ಬರಹದ ಭಾಷೆ ಕಲಿಸಿದವರು. ಜಾಣ-ಜಾಣೆಯರಾಗುವಂತೆ ಕನ್ನಡದ ಮಕ್ಕಳನ್ನು ಬೆಳೆಸಿದವರು. ಆಯೋಜಿಸಿದ ಈ ವಿಚಾರಸಂಕಿರಣದ ಆಮಂತ್ರಿತರೆಲ್ಲ ಸಮರ್ಥರೇ. ವಿಷಯ ತಿಳಿದು ಸಂತಸವಾಯಿತು.
Loading...
ಕವಿಸ್ವರ ಶಿಕಾರಿಪುರ
on 4 March, 2010 at 3:05 PM
ಅಬ್ಬಾ!!! ಲಂಕೇಶ್ ಹಬ್ಬ…. ಆ ದೈತ್ಯ ಪ್ರತಿಭೆ-ತಲೆಮಾರಿನ ತಳಮಳದ ಬದುಕು-ಬರಹಗಳಮೆಲುಕು ಹಾಕುವ ಆ ಅದ್ಭುತ ಕಾರ್ಯಕ್ರಮದಲ್ಲಿ ಕವಿಸ್ವರದ್ದೂ ಪಾಲಿರಲಿ… ಬಂದೇ ಬರುತ್ತೇವೆ