ನಟರಾಜ್ ಅನೇಕ ಕಾರಣಕ್ಕೆ ಎಲ್ಲರ ಕುತೂಹಲ ಕೆರಳಿಸಿರುವ ವ್ಯಕ್ತಿ. ಪುಸ್ತಕದ ಸಂವೇದನೆಯನ್ನು ಪರೀಕ್ಷಿಸಿ ಬೆಲೆ ಕಟ್ಟಬಲ್ಲ ಈತ, ಮಹಾ ನಿಷ್ಠುರ ವ್ಯಕ್ತಿ. ಸಾಹಿತಿ ತನ್ನ ಅನುಭವ ನಿಷ್ಠೆ ಮತ್ತು ವಿಪರ್ಯಾಸ ಪ್ರಜ್ಞೆಯನ್ನು ಕಳೆದುಕೊಂಡರೆ ಛೀತ್ಕಾರ ಮತ್ತು ಕಾಡು ಹರಟೆಯಲ್ಲಿ ಪರ್ಯವಸಾನಗೊಳ್ಳುತ್ತದೆ ಎಂಬುದನ್ನು ನಟರಾಜ್ ಅರಿತಿದ್ದಾನೆ. ನಟರಾಜ್ ಎಂಥವನೆಂದು ನೀವೆಲ್ಲ ಬಲ್ಲಿರಿ. ಮಹಾ ಪ್ರೀತಿಯ, ತಮಾಷೆಯ ಈತ ಉಗ್ರ ಪ್ರಾಮಾಣಿಕ.
ಪಿ ಲಂಕೇಶ್





0 Comments