
ಚಿತ್ತಾಲರನ್ನು ನೆನಪಿಸಿ ಕಾಡುವ ಊರು ಹನೇಹಳ್ಳಿ….ಗಂಗಾವಳಿ ನದಿಯಾಚೆ ಇರುವ ಈ ಊರಿನ ಹೊಯಿಗೆ ತುಂಬಿದ ಗದ್ದೆಗಳಲ್ಲೀಗ ಶೇಂಗಾ ಫಸಲು ನಳನಳಿಸುವ ಕಾಲ…ರಮಾನಂದರೊಬ್ಬರನ್ನು ಬಿಟ್ಟು ಎಲ್ಲೆಲ್ಲೂ ಹಸಿರೇ ಹಸಿರು…
-ರೇಣುಕಾ ರಮಾನಂದ

ನನ್ನ ಮೂಲ ಊರು ಹನೇಹಳ್ಳಿ ..
ಮದುವೆಯಾದ ನಂತರ ನನ್ನಜ್ಜ ಈ ಊರನ್ನು ಬಿಟ್ಟು ನಮ್ಮ ಈಗಿನ ಹಳ್ಳಿಯಾದ ಕೊಂಡೊಳ್ಳಿ (ಹಿಲ್ಲೂರಿನ ಸಮೀಪ) ಗೆ ಬಂದು ನೆಲೆಸಿದರು.
ಹಾಗಾಗಿ ನನಗೆ ಈ ಹನೇಹಳ್ಳಿ ಎಂದರೆ ಈಗಲೂ ಅಚ್ಚುಮೆಚ್ಚು.
ನಾನು ಚಿಕ್ಕವನಾಗಿದ್ದಾಗ ನನ್ನ ಬಹುತೇಕ ಶಾಲಾ ರಜಾ ದಿನಗಳನ್ನು (ಏಪ್ರಿಲ್- ಮೇ) ಕಳೆದಿದ್ದು ಈ ಊರಿನಲ್ಲಿರುವ ನನ್ನ ಸಂಬಂಧಿಕರ ಮನೆಗಳಲ್ಲಿಯೇ.
ಈಗಲೂ ಸಹ ಈ ನೆಲದ ಮೇಲಿನ ಪ್ರೀತಿ ನನ್ನನ್ನು ವರ್ಷಕ್ಕೆ ಒಮ್ಮೆಯಾದರೂ ಅಲ್ಲಿಗೆ ಹೋಗುವಂತೆ ಮಾಡುತ್ತದೆ.
-ರಮಾನಂದ ಅಂಕೋಲಾ






0 Comments