ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜ್ 'ಕ್ಲಿಕ್'

renuka manjunathರೇಣುಕಾ ಮಂಜುನಾಥ್

ಬ್ಯಾಂಕಿನಲ್ಲಿದ್ದಾಗ ಒಮ್ಮೆ ನನ್ನ ಪಕ್ಕದಲ್ಲಿ ಕನ್ನಡಾಭಿಮಾನಿ ಸಹೋದ್ಯೋಗಿಯೊಬ್ಬರು ಕುಳಿತಿದ್ದರು.

ಅವರೊಡನೆ ಹರಟುವಾಗೆಲ್ಲಾ ರಾಜ್ ಕುಮಾರ್ ವಿಷಯ ಬರ್ತಿತ್ತು.

ನಾನೊಮ್ಮೆ “ನೀವೇನೇ ಹೇಳಿ, ರಾಜ್ ಕುಮಾರ್ ತುಂಬಾ ಲಕ್ಕಿ” ಅಂದೆ.

ಅದಕ್ಕವರು, “ನೀವೊಳ್ಳೆ ಮಾತೇಳಿದ್ರಿ..! ಅವ್ರಲ್ಲ ಲಕ್ಕಿ, ಪಾರ್ವತಮ್ನೋರು..” ಅಂದಿದ್ರು…

ಈ ಫೋಟೊ ನೋಡಿ ಇಪ್ಪತ್ತು ವರ್ಷದ ಹಿಂದಿನ ಬ್ಯಾಂಕ್ ಕೌಂಟರ್ ನಲ್ಲಿನ ನನ್ನ ಹರಟೆ ನೆನಪಾಯಿತು.

rajkumar_paravattamma

‍ಲೇಖಕರು Admin

13 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading