ನನ್ನಮತ್ತೆ ಮತ್ತೆ ಕಾಡುವ ಪುಸ್ತಿಕೆಗಳು……
ರವಿವರ್ಮ ಹೊಸಪೇಟೆ
ಚಿಕ್ಕವನಿದ್ದಾಗ ಪಕ್ಕದಲ್ಲಿ ಮಲಗಿಸಿಕೊಂಡು ರಾಮಾಯಣ ,ಮಹಾಭಾರತ, ಗೋವಿನ ಕಥೆ …ಕಾಗೆ ಗುಬ್ಬಚ್ಚಿಯ ಕಥೆ ಹೇಳಿ
ನನಗೆ ಓದಲು ಪ್ರೇರಣೆ ನೀಡಿದ ನನ್ನಪ್ಪನಿಗೆ ,
ಕಾಲೇಜು ದಿನಗಳಲ್ಲಿ ಪುಸ್ತಿಕೆ ಕೊಟ್ಟು ಓದಿಸಿದ ಗುರು ದಿವಂಗತ ಎಸ್ ಎಸ್ ಹಿರೇಮಠ ಹಾಗು ಸಂಘಟನೆಯ ಸಂಗಾತಿಗಳನ್ನು ನೆನೆಯುತ್ತಾ ….
ದೇವರ ಗೊಡವೆ ಕೂಡ ನನಗೆ ಬೇಡ – ಮಿರ್ಜಾ ಗಾಲಿಬ್
ಮತ್ತೆ ಮತ್ತೆ ಬೇಂದ್ರೆ – ಕಿ ರಂ ನಾಗರಾಜ್

ಬರ ಅಂದ್ರೆ ಎಲ್ಲರಿಗೂ ಇಷ್ಟ- ಪಿ ಸಾಯಿನಾಥ್, ಕನ್ನಡಕ್ಕೆ: ಜಿ ಎನ್ ಮೋಹನ್
ಪಾಪದ ಹೂವುಗಳು-ಬೋದಿಲೇರ್ ಅನುವಾದ: ಪಿ ಲಂಕೇಶ್
ಪ್ರಳಯ – ಓಶೋ
ಸಂಬೋಗದಿಂದ ಸಮಾಧಿಯಕಡೆಗೆ – ಓಶೋ

THE GREATEST WORKS OF KAHLIL GIBRAN … ಜೈಕೋ ಪಬ್ಲಿಕೇಶನ್
ಅನಂತಮೂರ್ತಿ ಮಾತುಕತೆ ; ಹತ್ತು ಸಮಸ್ತರ ಜೊತೆ- ಸಂ : ಪಟ್ಟಾಭಿರಾಮ ಸೋಮಯಾಜಿ ..
ಜೆನ್ ಕಥೆಗಳು- ಶ್ರೀ ಸೌಭಾಗ್ಯ
ಗಾಳಿ ಬೆಳಕು – ನಟರಾಜ್ ಹುಳಿಯಾರ್





0 Comments