ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ರಮ್ಯ ಪ್ರಪಂಚ'ದಲ್ಲಿ ಗಾಳಿಪಟ

-ರಮ್ಯ ರಮ್ಯಪ್ರಪಂಚ ಪ್ರತಿವರ್ಷದಂತೆ ಜುಲೈ ಕೊನೆಯ ವಾರ ಕ್ಯಾಲಿಫೋರ್ನಿಯಾದ ಬರ್ಕ್ಲಿ(Berkeley)ಯಲ್ಲಿ ಗಾಳಿಪಟಗಳ ಮೇಳ ನಡೆಯಿತು. ಫೆಸಿಫಿಕ್ ಸಮುದ್ರ ತೀರದ Cesar Chavez Park ನಲ್ಲಿ ೨ ದಿನಗಳ ಕಾಲ ಹಲವು ಕಾರ್ಯಕ್ರಮಗಳು ನಡೆದವು. ಗಾಳಿಪಟ ಹಾರಿಸುವ ಸ್ಪರ್ಧೆ, ಚಿಕ್ಕಮಕ್ಕಳಿಗೆ ಗಾಳಿಪಟ ತಯಾರಿಸುವ ತರಬೇತಿ ಆಯೋಜಿಸಲಾಗಿತ್ತು. ೨೫ನೆ ವರ್ಷದ ಸೂಚಕವಾಗಿ ೨೫ ದೊಡ್ಡ ಅಕ್ಟೋಪಸ್ ಪಟಗಳು (Octopile), ಬಿದಿರು ಹಾಗು ಕಾಗದದಿಂದ ಮಾಡಿದ ಜಪಾನಿನ ಸಾಂಪ್ರದಾಯಿಕ “Machijirushi”, ಸುಮಾರು ೬೦೦ ವಿವಿಧ ರೀತಿಯ ಗಾಳಿಪಟಗಳು ಮೇಳದ ಪ್ರಮುಖ ಆಕರ್ಷಣೆಯಾಗಿತ್ತು. ]]>

‍ಲೇಖಕರು avadhi

9 October, 2010

1 Comment

  1. savitri

    Those boys (including my brothers)of our village make the kites in various sizes , colors, nice , as well as play them at very high. By seeing this scene, I am recalling my village boys. Thanks for that.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading