
ಉಮೇಶ್ ರಾಜು ಸಂತೇಬಾಚನಹಳ್ಳಿ

ಇವರನ್ನು ನಟ ರಜನೀಕಾಂತ್ ತಂದೆಯಾಗಿ ದತ್ತು ಸ್ವೀಕರಿಸಿದ್ದಾರೆ.
ವಿಷಯ ಏನೆಂದರೆ- ಇವರ ಹೆಸರು ಕಲ್ಯಾಣಸುಂದರಂ 30 ವರ್ಷಗಳ ಕಾಲ ಲೈಬ್ರೇರಿಯನ್ ಆಗಿದ್ದ ಇವರು ಇತೀಚೆಗೆ ತನ್ನ ಸಂಪತ್ತನ್ನೆಲ್ಲಾ ಬಡವರಿಗಾಗಿ ಹಂಚಿದ್ದಾರೆ, ನಿವೃತ್ತಿಯ ಸಮಯದಲ್ಲಿ ಬಂದ 10 ಲಕ್ಷ ಹಣವನ್ನು ಕೂಡ ಬಡವರಿಗಾಗಿಯೇ ಹಂಚಿದ್ದಾರೆ.
ನಾವ್ಯಾರೂ ಅರಿಯದ ಈ ಮಹಾವ್ಯಕ್ತಿಯನ್ನು ಅಮೆರಿಕದವರು ಆದರಿಸಿ man of the millennium ಆಗಿ ಆಯ್ಕೆ ಮಾಡಿದ್ದಾರೆ.
ಅದರಲ್ಲಿ ಬಂದ 30 ಕೋಟಿ ಹಣವನ್ನೂ ಮಾಮೂಲಿಯಂತೆ ಬಡವರಿಗಾಗಿ ಹಂಚಿದ್ದಾರೆ.
ತನ್ನ ಗೇಣು ಹೊಟ್ಟೆಗಾಗಿ ಒಂದು ಹೋಟೆಲ್ ನಲ್ಲಿ ದುಡಿಯುತ್ತಿರುವ ಈ ದೊಡ್ಡ ಮನಸಿನ ದೊಡ್ಡ ವ್ಯಕ್ತಿತ್ವಕ್ಕೆ ಸಲಾಂ





ಸಾಷ್ಟಾಂಗ ನಮಸ್ಕಾರಗಳು ಅಪ್ಪಾ!
ನಿಜಕ್ಕೂ ಬೆರಗಾಯಿತು ಹೆಮ್ಮೆನಿಸಿತು..ರಜಿನಿಕಾಂತರ ಮೇಲಿನ ಅಭಿಮಾನ ಇಮ್ಮಡಿಯಾಯಿತು
pustakagala naduve kaala kaledavrige naveshtu “trana” annisirabeku. rajanikaant hrudaya vaishalyate doddadu.