ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಕ್ಷಿದಿಯಲ್ಲಿ ರಂಗ ಶಿಬಿರ

ರಕ್ಷಿದಿ ರಂಗ ಶಿಬಿರ

ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವವರಿಗೊಂದು ಸದವಕಾಶ

ರಾಜ್ಯ, ಅಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ, ಹಾಗೂ ನೀನಾಸಂ ಪದವೀಧರರು, ಸಿನಿಮಾ ನಟರುಗಳಿಂದ ಶಿಬಿರದ ತರಗತಿಗಳು ನಡೆಯುತ್ತವೆ

ಯಾವಾಗಿನಿಂದ – ಮೇ 1 ರಿಂದ ಮೇ 15
ಎಲ್ಲಿ – ಸಕಲೇಶಪುರದ ರಕ್ಷಿದಿಯಲ್ಲಿ
ಸಮಯ – ಬೆಳಿಗ್ಗೆ 6 ರಿಂದ ರಾತ್ರಿ 9 ರ ವರೆಗೆ

ವಿಷಯಗಳು
ಛಾಯಾಗ್ರಹಣ
ಚಾರಣ
ಸಾಹಿತ್ಯ
ಅಭಿನಯ
ನಾಟಕ ಪ್ರದರ್ಶನ

ಸಂಪನ್ಮೂಲ ವ್ಯಕ್ತಿಗಳು

ಕೃಷ್ಣಮೂರ್ತಿ ಹನೂರು
ಡಾ. ಶ್ರೀಪಾದ ಭಟ್
ಮೌನೇಶ್ ಬಡಿಗೇರ
ಪ್ರಸಾದ್ ರಕ್ಷಿದಿ
ವಿನ್ಯಾಸ ಉಬರಡ್ಕ
ಲೋಕೇಶ್ ಮೊಸಳೆ
ರತ್ನ ಸಕಲೇಶಪುರ
ಸಂತೋಷ್ ದಿಂಡಿಗನೂರು

ಶಿಬಿರದ ನಿರ್ದೇಶಕರು – ನವೀನ್ ಸಾಣೇಹಳ್ಳಿ

ಸಂಚಾಲಕರು – ಪ್ರಸಾದ್ ರಕ್ಷಿದಿ

ಸಂಯೋಜಕರು ಮತ್ತು ಸಹಾಯ – ಬಿಂದು ರಕ್ಷಿದಿ

ಮೇ 15 ರಂದು ಸಮಾರೋಪ ಸಮಾರಂಭ
ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ

ವಿಶೇಷ ಅತಿಥಿಗಳು – ಪ್ರಕಾಶ್ ರಾಜ್
(ನಟ ಮತ್ತು ಚಿಂತಕರು)

ನಮ್ಮೊಂದಿಗೆ ತಂಡದ ಸದಸ್ಯರು ಮತ್ತು ಊರಿನವರು
ವಿವರಗಳಿಗೆ ಸಂಪರ್ಕಿಸಿ
ಪ್ರಸಾದ್ ರಕ್ಷಿದಿ

ನವೀನ್ ಸಾಣೇಹಳ್ಳಿ 9901910988

‍ಲೇಖಕರು avadhi

27 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading