ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗ ಉಗಾದಿಯಲ್ಲಿ ಲಂಕೇಶರ ಸಂಕ್ರಾಂತಿ – ಫೋಟೋ ಆಲ್ಬಂ

ಲಂಕೇಶರ ನೆನಪಿನಲ್ಲಿ ನಡೆದ ಈ ಸಲದ ರಂಗ ಶಂಕರದ ರಂಗ ಉಗಾದಿಯಲ್ಲಿ, ಅಭಿನಯ ತರಂಗದವರು ’ಸಂಕ್ರಾಂತಿ’ ನಾಟಕ ಪ್ರಸ್ತುತ ಪಡಿಸಿದರು

ನಾಟಕ ನಿರ್ದೇಶನ : ಪ್ರಮೋದ್ ಶಿಗ್ಗಾಂವ್

ಬಿಗಿ ನಿರ್ದೇಶನದ ಜೊತೆಗೆ, ನಟನೆ, ರಂಗ ಸಜ್ಜಿಕೆ, ಬೆಳಕು ಮತ್ತು ಅದ್ಭುತವಾದ ವಸ್ತ್ರ ವಿನ್ಯಾಸ ಈ ನಾಟಕವನ್ನು ’ಒನ್ಸ್ ಮೋರ್’ ಅನ್ನುವಂತೆ ಮಾಡುತ್ತದೆ!
ನಾಟಕದ ದೃಶ್ಯಗಳು ನಿಮಗಾಗಿ :

ಫೋಟೋ ಕೃಪೆ : ಗೌರಿ ದತ್ತು
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi

16 April, 2013

3 Comments

  1. Gopaal Wajapeyi

    ಒಂದು ಅವಿಸ್ಮರಣೀಯ ಪ್ರಯೋಗ… ಎಲ್ಲ ಕಲಾವಿದರದೂ ಪ್ರೌಢ ಅಭಿನಯ. ಅವರೆಲ್ಲರನ್ನೊಳಗೊಂಡಂತೆ ನಿರ್ದೇಶಕ ಪ್ರಮೋದ್ ಶಿಗ್ಗಾಂವ್ ಅವರನ್ನು ಅಭಿನಂದಿಸಲೇಬೇಕು. ಇಂಥದೊಂದು ಅಪ್ರತಿಮ ಪ್ರಯೋಗ ನೀಡಿದ ‘ಅಭಿನಯ ತರಂಗ’ಕ್ಕೆ ಈ ಮೆಚ್ಚುಗೆಯಲ್ಲಿಯ ಸಿಂಹಪಾಲು ಸಲ್ಲಬೇಕು.

  2. D.Ravivarma

    ನನಗ ನಾಟಕ ನೋಡಲಾಗಲಿಲ್ಲ ಎನ್ನುವ ಕೊರಗು ಕಾಡ್ತಾನೆ ಇದೆ .ಪ್ರೋಮೊದ್ ಶಿಗ್ಗವ್ ಅಭಿನಂದನೆಗಳು ಗೆಳೆಯಾ …ಫೋಟೋಸ್ ನೋಡಿ ಕುಶಿಯಾಯ್ತು…ಈ ಶೋ ಹೊಸಪೇಟೆಯಲ್ಲಿ ಮಾಡಿಸೋನವೇ…ಹಾಗಿದ್ದರೆ ಮಾತನಾಡಿ 9902596614

  3. Sathish Naik

    Photogale kanmana seleyuvaaga innu naataka hegiddirabahudu.. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading