ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಜ್ಯೋತಿ ಕಂಡಂತೆ ಶೇಕ್ಸ್ ಪಿಯರ್ ಮತ್ತು ದೇವನೂರು

ಸಂಜ್ಯೋತಿ

ರಂಗಶಂಕರದಲ್ಲಿ ಮೊನ್ನೆ ’ಶೇಕ್ಸ್ ಪಿಯರ್ ಮನೆಗೆ ಬಂದ’ ನಾಟಕ ಮತ್ತು ಅದಕ್ಕೂ ಮೊದಲು ನಾಟಕಕಾರನನ್ನು ಬೇರೆ ಬೇರೆ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವಾಗಿ ’ಶೇಕ್ಸ್ ಪಿಯರ್ ಸಂಜೆ’ ಆಯೋಜಿತಗೊಂಡಿತ್ತು.

ಶೇಕ್ಸ್ ಪಿಯರ್ ಸಂಜೆಯಲ್ಲಿ ಜಿ ಕೆ ಗೋವಿಂದ್ ರಾವ್, ಜಿ ಎನ್ ಮೋಹನ್, ಸುರೇಂದ್ರನಾಥ್, ಎನ್ ಎಸ್ ಶಂಕರ್ ಮತ್ತು ನಟರಾಜ ಹುಳಿಯಾರ್ ಇನ್ನೂ ಹಲವರು ಪಾಲ್ಗೊಂಡಿದ್ದರು.

ಆ ಸಂಜೆಯ ಕೆಲವು ದೃಶ್ಯಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು G

31 October, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading