ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯು ಆರ್ ಅನಂತಮೂರ್ತಿಯವರ ಹುಟ್ಟೂರಲ್ಲಿ..

ಇತ್ತೀಚಿಗೆ ತಾನೇ ಉಷಾ ಕಟ್ಟೆಮನೆ ಯು ಆರ್ ಅನಂತಮೂರ್ತಿಯವರ ಹುಟ್ಟೂರನ್ನು ಹೊಕ್ಕು ಅಲ್ಲಿನ ನೆನಪುಗಳನ್ನು ಹಿಡಿದಿಡಲು ಯತ್ನಿಸಿದರು 

ಅದರ ಚಿತ್ರಗಳು ಇಲ್ಲಿವೆ 

ಉಷಾ ಕಟ್ಟೆಮನೆ

ಅನಂತಮೂರ್ತಿಯವರು ಹುಟ್ಟಿದ ಮನೆಯ ಫೋಟೋ ತೆಗೆಯಲು ಸರ್ಕಸ್ ಮಾಡುತ್ತಿರುವುದು-

ತೀರ್ಥಹಳ್ಳಿ ಸಮೀಪದ ಮೇಳಿಗೆ ಎಂಬ ಪುಟ್ಟ ಊರು.

ಹುಟ್ಟಿದ ಮನೆ.

ಹಿತ್ತಲು.

ಅಡುಗೆ ಮನೆ.
ಪಕ್ಕದಲ್ಲಿ ಜನಿಸಿದ ಕೋಣೆಯಿತ್ತು. ಅದರ ಫೋಟೋ ಮೊಬೈಲ್ ನಲಿಲ್ಲ

ಗೋಡೆಯ ಮೇಲಿರುವುದು ಅವರ ಸೋದರಮಾವ ಫೋಟೋ.
ಬಾಗಿಲಿಗೆ ಒರಗಿ ತೂಕಡಿಸುತಿರುವವರು ಯಾರೋ ನನಗೆ ಗೊತ್ತಿಲ್ಲ.


‍ಲೇಖಕರು admin

24 May, 2017

2 Comments

  1. sangeetha raviraj

    great… chennagide akka
    sangeetha

  2. Srikanth

    ವ್ಯಕ್ತಿ ಪೂಜೆ ಶುರುವಾಗುವುದೇ ಹೀಗೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading