![]()
![]()

ಎಸ್ ಜಾನಕಿ ಹಾಡಿರುವ ಕಾಡುವ ಚಿತ್ರಗೀತೆಗಳನ್ನು ಈ ಬಾರಿ ಪ್ರಕೃತಿ ನಿಮ್ಮ ಮುಂದಿಡುತ್ತಿದೆ.
ಪ್ರಕೃತಿ ಪ್ರತೀ ವಾರ ಕಬ್ಬನ್ ಪಾರ್ಕ್ ನ ಬ್ಯಾಂಡ್ ಸ್ಟಾಂಡ್ ನಲ್ಲಿ ಏರ್ಪಡಿಸುವ ಹಾಡು ಹಬ್ಬದಲ್ಲಿ
ಈ ಬಾರಿ ಸುಪ್ರಿಯಾ ಆಚಾರ್ಯ ಎಸ್ ಜಾನಕಿ ಹಾಡುಗಳಿಗೆ ದನಿ ನೀಡಲಿದ್ದಾರೆ
ಸ್ಥಳ: ಬ್ಯಾಂಡ್ ಸ್ಟಾಂಡ್, ಕಬ್ಬನ್ ಪಾರ್ಕ್

ದಿನಾಂಕ : 11 ಜನವರಿ
ಸಂಜೆ 5 ರಿಂದ
ಮೇಫ್ಲವರ್ ಮೀಡಿಯಾ ಹೌಸ್ ನ ಮೊಬೈಲ್ ಘಟಕದಿಂದ ಪುಸ್ತಕ ಮಾರಾಟ ಇರುತ್ತದೆ
ವಿವರಗಳಿಗೆ: ಎಂ ಎಸ್ ಪ್ರಸಾದ್: 90084 08161
ಯಾವ ಜನ್ಮದ ಮೈತ್ರಿ
ನಿಮಗೆ ಇವೂ ಇಷ್ಟವಾಗಬಹುದು…





0 Comments