ಯಾರಿವರು? ಅಂತ ಕೇಳಿದ್ವಿ. ಈಗಲೂ ಥರಾವರಿ ಉತ್ತರವೇ ಬಂದಿದೆ. ಆದರೆ ಹೆಚ್ಚಿನವರು ಕಯ್ಯಾರ ಕಿಞ್ಞಣ್ಣ ರೈ ಎಂದು ಸರಿಯಾಗಿ ಗುರುತಿಸಿದ್ದಾರೆ. ಜೋಗಿ ಮತ್ತು ದುಂಡಿರಾಜ್ ಇಬ್ಬರೂ ವಿಶೇಷ ಕಾಮೆಂಟ್ ಗಳ ಮೂಲಕ ಖುಷಿ ತಂದಿದ್ದಾರೆ
ನಾವು ಕಯ್ಯಾರರ ಗುರುತು ಸಿಗದಂತೆ ಕತ್ತರಿಸಿದ್ದಕ್ಕೆ ಜೋಗಿ ಪ್ರತಿಕ್ರಿಯೆ-
ಎಲ್ಲೆಲ್ಲೋ ಸುಳಿದು ಸುತ್ತಾಡಿದರೂ
ಹೋಗದು ಹುಟ್ಟೂರು ಮರೆತು.
ಯಾರ ಕೈ ಎಷ್ಟೇ ಕತ್ತರಿಸಿದರೂ
ಮರೆಯಾಗದು ಕೈಯಾರರ ಗುರುತು.
ಡುಂಡಿ ಹೇಳಿದ್ದು-
ಯಾರವರು ಅಷ್ಟೂ ಗೊತ್ತಾಗೋಲ್ವಾ ಕೈಯಾರವರು
ಈಗ ನೋಡಿ ಕಯ್ಯಾರರ ಮೋಡಿ –


ಯಾರವರು.. ಕೈಯಾರವರು
ನಿಮಗೆ ಇವೂ ಇಷ್ಟವಾಗಬಹುದು…





ಕಯ್ಯಾರ ಕಿಞ್ಞಣ್ಣ ರೈ ?
ಕಯ್ಯಾರ ಕಿಞ್ಞಣ್ಣ ರೈ
Prof. Ramdas
Kayyara Kinjanna Rai
is it MFHussen?
shantharasa
Shantharasa.
ಎ. ಏನ್. ಮೂರ್ತಿ ರಾವ್
Shantarasa
shantarasa
shaantarasa…..
ಯಾರವರು ಅಷ್ಟೂ ಗೊತ್ತಾಗೋಲ್ವಾ ಕೈಯಾರವರು -ಡುಂಡಿರಾಜ್
ಕಯ್ಯಾರ ಕಿಞ್ಞಣ್ಣ ರೈ 100%.
ಎಲ್ಲೆಲ್ಲೋ ಸುಳಿದು ಸುತ್ತಾಡಿದರೂ
ಹೋಗದು ಹುಟ್ಟೂರು ಮರೆತು.
ಯಾರ ಕೈ ಎಷ್ಟೇ ಕತ್ತರಿಸಿದರೂ
ಮರೆಯಾಗದು ಕೈಯಾರರ ಗುರುತು.
ಮೂರ್ತಿರಾಯರು…
the pic is not cropped properly. so no reply
ನೂರರಷ್ಟು ಕಯ್ಯಾರ ಕಿಞ್ಞಣ್ಣ ರೈ
ಕಯ್ಯಾರ ಕಿಞ್ಞಣ್ಣ ರೈ