ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಂಗೆಲ್ಲ ಸುಲ್ಬದ್ ಕೇಳಂಗ್ ಇಲ್ಲ, ಹುಷಾರ್…

…ಹೀಗೆ ಹುಷಾರ್ ಅಂತ ಎಚ್ಚರಿಸಿದವರು ಮೃಗನಯನಿ ಆರ್ಥಾತ್ ಸಿರಿ. ನಮ್ಮ ಪ್ರಶ್ನೆ ಪ್ರಶ್ನೆಯೇ ಅಲ್ಲ ಅನ್ನುವಂತೆ ಆಗಿಹೋಗಿದೆ. ಮೊದಲ ಉತ್ತರದಿಂದ ಬಹುತೇಕ ಕೊನೆಯವರೆಗೆ ಶೇಖಡಾ ೯೯ ಮಂದಿ ಸರಿಯಾಗಿ ಇವರು ತೇಜಸ್ವಿಯೇ ಅಂತ ಗುರುತಿಸಿದ್ದಾರೆ. ಅಷ್ಟೇ ಅಲ್ಲ ಪಿಲಿಯನ್ ರೈಡರ್ ರಾಜೇಶ್ವರಿಯನ್ನೂ ಹೆಸರಿಸಿದ್ದಾರೆ. ನೀವ್ ಹೇಳಿದ್ದೇ ಸರಿ…

‍ಲೇಖಕರು avadhi

8 December, 2009

16 Comments

  1. guru

    ಗಾಡಿ ನೋಡಿದರೇ ಗೊತ್ತಾಗಿಬಿಡುವುದಿಲ್ಲವೇ? ಪೂರ್ಣಚಂದ್ರ ತೇಜಸ್ವಿ

    • shreenidhids

      istondella easy prashne keLode! nanu uttara kodalla!!:)

  2. satyaveni

    ನಿಜವಾಗಲೂ ಇದು ಪೂರ್ಣಚಂದ್ರ ತೇಜಸ್ವಿನೇ. 100%

  3. Radhika

    Tejasvi

  4. ಶಿವ

    🙂
    ತೇಜಸ್ವಿಯವರ ಯಾವುದೇ ಚಿತ್ರ ಹಾಕಿ!!!

  5. Mutalikdeshpande

    ಪೂರ್ಣಚಂದ್ರ ತೇಜಸ್ವಿ

  6. Santhosh Ananthapura

    ಪೂರ್ಣಚಂದ್ರ ತೇಜಸ್ವಿ

  7. kaviswara shikaripura

    poornachandra tejaswi hagu rajeshwari….

  8. ಹರೀಶ್

    ಎಂದೆಂದೂ ಹೊಳೆಯುವ ತೇಜಸ್ಸು
    ಎಂದೆಂದೂ ಬೆಳಗುವ ಪೂರ್ಣಚಂದ್ರ
    ಬಾಳಪಯಣದಲಿ ಕೈ ಹಿಡಿದ
    ಮಡದಿ ರಾಜೇಶ್ವರಿ ತೇಜಸ್ವಿ ಜೊತೆಯಲ್ಲಿ
    ಹೊರಟ ಜಂಬೂಸವಾರಿ ಪ್ರ‍ೀತಿಯ ಸ್ಕೂಟರನೇರಿ
    -ಹರೀಶ್, ಹಾಸನ

  9. d.s.ramaswamy

    ಎಲ್ಲರೂ ಹೇಳಿದ್ಮೇಲೆ ಎಲ್ಲಿ ಕುತೂಹಲ? ಖಂಡಿತ ಈ ಪೋಟೋ ತೇಜಸ್ವಿ ಮತ್ತವರ ಪತ್ನಿ ರಾಜೇಶ್ವರಿ ಅವರದ್ದೇ ೧೦೦% ಗ್ಯಾರಂಟಿ.

  10. kavitha

    Purnachandra Tejaswi

  11. bharath

    tejaswi’yavara savaari yelligo horatiro haagide……..

  12. prasannare

    Katheyaada Kathegaara Tejaswi!

  13. Siri

    I second Shreeni.. hingella sulbad kELang illa

  14. byregowda

    ಗೊತ್ತಿದೆ ಬಿಡಿ ಸರ್, ….

  15. B.R.Satyanarayana

    ಪ್ರಶ್ನೆ ಇಷ್ಟೊಂದು ಲೈಟಾದರೆ ಹೆಂಗೆ ಸ್ವಾಮಿ!?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading