ಅವು ನನ್ನ ಕಾಲೇಜು ದಿನಗಳು.ಆಗ ಸುಧಾ, ತರಂಗ ಮುಂತಾದ ಪತ್ರಿಕೆಗಳಲ್ಲಿ ಯಂಡಮೂರಿ ವಿರೇಂದ್ರನಾಥ್ ಅವರ ಕಾದಂಬರಿಗಳು ಧಾರಾವಾಹಿಯಾಗಿ ಬರುತ್ತಿದ್ದವು.ಆಗ ನನ್ನ ವಾರಿಗೆಯ ಎಲ್ಲರಿಗೂ ಇದ್ದದ್ದು ಒಂದೇ ಆಸೆ- “ಹೇಗಾದರೂ ಒಮ್ಮೆ ಯಂಡಮೂರಿ ಅವರನ್ನು ಭೇಟಿ ಮಾಡಬೇಕು….
” ಬೆಳದಿಂಗಳ ಬಾಲೆ…ಆನಂದೋ ಬ್ರಹ್ಮ ,ದುಡ್ಡು ದುಡ್ಡು,ಕಪ್ಪಂಚು ಬಿಳಿ ಸೀರೆ…ಕಾದಂಬರಿಗಳನ್ನು ಓದಿದ ಮೇಲಂತೂ ಈ ಆಸೆ ಮತ್ತಷ್ಟು ಹೆಚ್ಚಾಯಿತು.ಕೊನೆಗೂ ಒಮ್ಮೆ ೨೦೦೬ರಲ್ಲಿ ವಿಜಯ ಕರ್ನಾಟಕ ಕಚೇರಿಯಲ್ಲಿ ಸಿಕ್ಕೆ ಬಿಟ್ಟರು ಯಂಡಮೂರಿ ವಿರೇಂದ್ರನಾಥ್.ಆ ಮಧುರ ಸಂದರ್ಭದ ಫೋಟೋ ಇದು…







THUMBA KHUSHIYAGIDE
BEST OF LUCK
SRIKANTH
chennagide
chennagide munde?