ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮೈಲ್ಯಾಂಗ್’ನಿಂದ ಆಡಿಯೋ ಸ್ಟೋರಿ ಚಾಲೆಂಜ್

ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿರುವ ಯುವ ಕನ್ನಡಿಗರನ್ನು ಕನ್ನಡ ಓದಿನತ್ತ ಸೆಳೆಯುವ ಉದ್ದೇಶದಿಂದ ‘ಮೈಲ್ಯಾಂಗ್’ ಸಂಸ್ಥೆ ಕನ್ನಡದ ಮೊಟ್ಟ ಮೊದಲ ಆಡಿಯೋಸ್ಟೋರಿ ಚಾಲೆಂಜ್ ಅನ್ನು ಜುಲೈ 16ರಿಂದ ಜುಲೈ 25ರವರೆಗೆ ಮೈಲ್ಯಾಂಗ್ ಆಡಿಯೋ ಅಪ್ಲಿಕೇಶನ್ ಅಲ್ಲಿ ಹಮ್ಮಿಕೊಂಡಿದೆ.

ಇದರಡಿ ಲೇಖಕರು ತಮ್ಮ ಕತೆಯನ್ನು ಆ್ಯಪ್‍ನಲ್ಲಿ ಪ್ರಕಟಿಸಿ, ತಾವೇ ವಾಚಿಸಬಹುದು ಇಲ್ಲವೇ ಗೆಳೆಯರನ್ನೂ ಆಹ್ವಾನಿಸಬಹುದು. ಕಥಾ ವಾಚಕರು ತಮ್ಮ ಇಷ್ಟದ ಕತೆಯನ್ನು ಆಯ್ದುಕೊಂಡು ವಾಚಿಸಿ, ಪ್ರಕಟಿಸಬಹುದು.

ಸ್ಪರ್ಧೆಯ ಕೊನೆಯಲ್ಲಿ ಯಾವ ಆಡಿಯೋ ಕತೆಗೆ ಅತೀ ಹೆಚ್ಚು ಪ್ಲೇ ಕೌಂಟ್ ದೊರೆಯುತ್ತದೆಯೋ ಆ ಕತೆಗೆ 10,000 ರೂಪಾಯಿ ಬಹುಮಾನ ದೊರೆಯಲಿದ್ದು, ಕನ್ನಡದ ಕತೆಗಾರರು ಮತ್ತು ಕಥಾ ವಾಚಕರು www.mylangaudio.in/kn/challenge ಕೊಂಡಿಯಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಬಹುದು.

‍ಲೇಖಕರು admin j

18 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading