ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮೈತ್ರಿ ಪ್ರಕಾಶನ’ ಕಥಾಸ್ಫರ್ಧೆಗೆ ಆಹ್ವಾನ…

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳನ್ನು ಆಹ್ವಾನಿಸಲಾಗಿದೆ. ಕತೆಗಳು ಸ್ವಂತದ್ದಾಗಿರಬೇಕು ಅನುವಾದ, ಆಧಾರದ ಕತೆಗಳು ಇರಬಾರದು. ಮೂರು ಬಹುಮಾನಗಳು ಮೊದಲ ಬಹುಮಾನ ರೂಗಳಲ್ಲಿ 5000, ಎರಡನೇಯ ಬಹುಮಾನ 3000 ಹಾಗೂ ಕೊನೆಯದು 2000.

ನಿಯಮಾವಳಿಗಳು:
1) ಒಬ್ಬರು ಒಂದು ಕತೆ ಮಾತ್ರ ಕಳಿಸಬೇಕು, ಕತೆಯ ಪದಮಿತಿ 1500 .
2) ಕತೆಗಳನ್ನು ನುಡಿ/ಯುನಿಕೋಡಿನಲ್ಲಿ ಟಂಕಿಸಿ ಕೊನೆಗೆ ನೀಡಿದ ಮೇಲ್ ಐಡಿಗೆ ಕಳಿಸಬೇಕು.
3) ಹಿರಿಯ ಹಾಗೂ ಹೊಸ ಲೇಖಕ/ಲೇಖಕಿಯರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆದಷ್ಟು ಹೊಸ ಕತೆಗಳ ಕಳಿಸಿ..ಈಗಾಗಲೇ ಪತ್ರಿಕೆ, ಪುಸ್ತಕದಲ್ಲಿ ಪ್ರಕಟವಾದ ಕತೆಗಳು ಬೇಡ.
4) ಹಸ್ತಪ್ರತಿ/ಕತೆಯ ಲಗತ್ತಿನಲ್ಲಿ ಲೇಖಕರ ಹೆಸರು ಇರಬಾರದು. ಒಂದು ವೇಳೆ ಇದ್ದಲ್ಲಿ ಆ ಕತೆಗಳನ್ನು ನಿರಾಕರಿಸಲಾಗುವುದು.
5) ಮೇಲಿನಲ್ಲಿ ಹೆಸರು, ವಿಳಾಸ, ವೃತ್ತಿ ಹಾಗೂ ಮೊಬೈಲ್ ಸಂಖ್ಯೆ ಇರಲಿ.
6) ಒಟ್ಟು ಹತ್ತು ಕತೆಗಳ ಸಂಕಲನ ಇದಾಗಲಿದೆ. ಆ ಹತ್ತು ಕತೆಗಳಲ್ಲಿಯೇ ಬಹುಮಾನಿತ ಕತೆಗಳೂ ಇರುತ್ತವೆ.
7) ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಕತೆ ಕಳಿಸಲು ಕೊನೆಯ ದಿನಾಂಕ 10-09-2021

Mail Id: Hosadhwanigalu2021@gmail.com
ಹೆಚಿನ ಮಾಹಿತಿಗೆ 8317396164 ಗೆ ಸಂಪರ್ಕಿಸಿ

‍ಲೇಖಕರು Admin

19 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading