ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೇಫ್ಲವರ್ ಅಂಗಳದಲ್ಲಿ ದಿನೇಶ್ ಅಮೀನ್ ಮಟ್ಟು

ಮೊನಚು ಬರಹದ, ಸೂಕ್ಷ್ಮ ದೃಷ್ಟಿಕೋನದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಜೊತೆ ಮೇಫ್ಲವರ್  ಅಂಗಳದಲ್ಲಿ ಒಂದು ದಿಢೀರ್ ಸಂವಾದ ಏರ್ಪಡಿಸಲಾಗಿತ್ತು.

ದಿನೇಶ್ ಪ್ರಜಾವಾಣಿಯಲ್ಲಿ ಬರೆಯುವ ‘ದೆಹಲಿ ನೋಟ’ ಅಂಕಣದಿಂದ ಪರಿಚಿತರು. ದೆಹಲಿಯಲ್ಲಿನ ಪ್ರಜಾವಾಣಿ ಪ್ರತಿನಿಧಿ.

img_9273

img_9246 img_9285

img_9294

img_9288 img_9266

‍ಲೇಖಕರು avadhi

12 February, 2009

3 Comments

  1. nitin muttige

    simply superb…

  2. ಸಿದ್ದಮುಖಿ

    ದಿನೇಶ್ ಅಮೀನ್ ಮಟ್ಟು ತುಮಕೂರಿನಲ್ಲಿದ್ದಾಗ ಯುವ ಪತ್ರಕರ್ತರಿಗೆ ಅವರು ನೀಡುತ್ತಿದ್ದ ಸಾಥ್ ಎಂದೂ ಮರೆಯಲು ಸಾಧ್ಯವಿಲ್ಲ.ನಾನು ಸ್ಥಳೀಯ ಪತ್ರಿಕೆ ಯಲ್ಲಿ ಕೆಲಸ ಮಾಡುತ್ತಿದ್ದಾಗ ಆಗಾಗ ಪತ್ರಿಕಾಗೋಷ್ಟಿಗಳಿಗೆ ಹೋಗುತ್ತಿದ್ದೆ. ನನ್ನಂತಹ ಯುವಕರು ಪ್ರಶ್ನೆ ಕೇಳಿದಾಗ ಕೆಲವು ಪತ್ರಕರ್ತರು ನಡುವೆಯೇ ಬಾಯಿ ಹಾಕಿ ನಮ್ಮಂತಹವರನ್ನು ಬಾಯಿ ಮುಚ್ಚಿಸುತ್ತಿದ್ದರು. ಆಗ ದಿನೇಶ್ ಅವರು ನಮ್ಮ ಬೆಂಬಲಕ್ಕೆ ನಿಂತು ಅವರ ಪ್ರಶ್ನೆಗೆ ಮೊದಲು ಉತ್ತರಿಸಲಿ. ನಂತರ ನಿಮ್ಮ ಪ್ರಶ್ನೆ ಎಂದು ದೊಡ್ಡ ಪತ್ರಕರ್ತರ ಹೇಳುತ್ತಿದ್ದರು.ಇಂತಹ ಗುಣ ದಿನೇಶ್ ಅವರಲ್ಲಿ ಕಂಡವನು ನಾನು.

  3. Prof. shiva Billava

    dinesh amin’s col. is always interesting. His way of expression is simple and at the same time very effective. His insight over the subject and its approach is unique. His perceptions. He really belongs to rare breed. Even so called English present day journalist lacks such quality

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading