ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ “ಭಾರತ ಭಾಗ್ಯ ವಿಧಾತ” ಧ್ವನಿ-ಬೆಳಕು ಕಾರ್ಯಕ್ರಮವನ್ನು ರೂಪಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರನ್ನು ಸಚಿವ ಎಚ್ ಆಂಜನೇಯ ಅವರು ಗೌರವ ಫಲಕ ನೀಡಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ರಂಗ ಪ್ರದರ್ಶನದ ಕಲಾವಿದರು, ತಂತ್ರಜ್ಞರುಗಳನ್ನು ಕೂಡಾ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ವಾರ್ತಾ ಇಲಾಖೆಯ ಹಿರಿಯ ಅದಿಕಾರಿಗಳೊಂದಿಗೆ ಅಂತಿಮವಾಗಿ ಸಚಿವರು ಛಾಯಾಚಿತ್ರ ತೆಗೆಸಿಕೊಂಡರು.









0 Comments