ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮೂಗುತಿಯ ಮಿ೦ಚು ಒಳ ಹೊರಗೆ’ – ದಿವ್ಯಾ

ಸುಶ್ರುತಾ ದೊಡ್ಡೇರಿಯ ಬರೆದ ಪಲ್ಲವಿಗೆ ಅವರ  ದಿವ್ಯಾ ಸೇರಿಸಿದ ಅನುಪಲ್ಲವಿ ಇಲ್ಲಿದೆ!

(ಸುಶ್ರುತಾ ದೊಡ್ಡೇರಿಯ ಬರಹಕ್ಕಾಗಿ ಇಲ್ಲಿ ಕ್ಲಿಕ್ಕಿಸಿ)

ತೀರ ನಿನ್ನೆ ಮೊನ್ನೆ ಒರೆಗೂ ಓಡಾಡಿ ಕೊಂಡಿದ್ದ ಹುಡುಗ ಒಮ್ಮೆಗೇ ಜವಾಬ್ದಾರಿ ಬಂದ ಹಿರಿಯ ವ್ಯಕ್ತಿಯಂತೆ ವರ್ತಿಸಿ, ಹೇಗೆ ಮಾತಾಡಿದರೆ ಸರಿ, ಹೇಗೆ ಮಾತಾಡಿದರೆ ತಪ್ಪು ಎಂದು ತೀರ ಸೂಕ್ಷ್ಮವಾಗಿ ಮಾತಾಡುತ್ತ, ತನ್ನ ಹುಡುಗಿ(ಹೆಂಡತಿ) ಇಷ್ಟು ದಿನ ಮಾಡಿದ್ದ ಅಡಿಗೆ ಹೇಗೇ ಆಗಿದ್ದರೂ “ಚನಾಗಿ ಅಡಿಗೆ ಮಾಡ್ತಾ’ ಎಂದು ಅತ್ತೆ-ಮಾವರೆದುರು ಹುಸಿ-ಸುಳ್ಳನು ಹೇಳುವ, ಅವರಿಗೆ ಬೇಸರವಾಗದಿರಲಿ ಎಂದು ಅವರು ನೋಡದೇ ಇದ್ದರೂ ನೋಡಿ ನೋಡಿ ಎಂದು ಹೇಳಿ ಹಳೇ ಸಿನೆಮಾಗಳ ಸೀಡಿಯನ್ನು, ತೀರಾ ಸೆಖೆಯಾಗದಿರಲಿ ಎಂದು ಕೂಡಲೇ ತಂದಿಟ್ಟ ಫ್ಯಾನಿನ ಗಾಳಿ, ಮಗಳು ಪುಣ್ಯ ಮಾಡಿದ್ದಾಳೆ ಎಂದು ಅತ್ತೆ ಮಾವ ನೆಮ್ಮದಿಯ ನಿಟ್ಟುಸಿರು ಬಿಡುವಾಗ, ಕಿವಿಗೆ ಕೇಳಿಯೂ ಕೇಳದಂತೆ ‘ಸಂಜೆ ಬೇಗ ಬರುವೆ’ ಎಂದು ಹೇಳಿ ಮನೆಯಿಂದ ಹೊರಡುವ ನೀನು ಯಾವ ಒಳ್ಳೆ ಅಳಿಯನಿಗೆ ಕಮ್ಮಿ ಗೆಳೆಯ?…:-) :-)]]>

‍ಲೇಖಕರು G

29 May, 2012

3 Comments

  1. Radhika

    Such an understanding and caring couple. God bless you both.

  2. Swarna

    ಚೆನ್ನಾಗಿದೆ.
    ನಿಮ್ಮಿಬ್ಬರಿಗೂ ಶುಭ ಹಾರೈಕೆಗಳು

  3. Prabhu

    Typically all marriages go like this in the initial year, goodluck.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading