
ಅವಿನಾಶ್ ಎಚ್ ಎಸ್
ಹುಟ್ಟಿ ಬೆಳೆಯುವಾಗ’ ಅಮ್ಮು’ ಅರ್ಥಾತ್ ಜಯಲಲಿತಾ ಹೆಚ್ಚು ನಡೆದದ್ದು ಮುಳ್ಳಿನ ದಾರಿಯಲ್ಲಿ.
ಆಕೆ ಈ ಲೋಕ ಬಿಟ್ಟು ಹೊರಟ ಅಂತಿಮಯಾತ್ರೆ ನಡೆದದ್ದು ಹೂವಿನ ದಾರಿಯಲ್ಲಿ.
ಫೋಟೋಗಳನ್ನು ನೋಡಿ. ಭ್ರಷ್ಟಾಚಾರ, ಕರ್ನಾಟಕದೊಂದಿಗಿನ ಕಿರಿಕ್ಕು ಬಿಟ್ಟರೆ ಆಕೆಯ ಛಲವಂತಿಕೆ ಎಲ್ಲರಿಗೂ ಮಾದರಿ.
ಅವಮಾನಗಳನ್ನು ಮೆಟ್ಟಿ ನಿಂತು ಇಡೀ ರಾಜ್ಯದ ಮನಗೆದ್ದ ಅಮ್ಮ ನೀನು. ನಿನ್ನ ಛಲವಂತಿಕೆ ನನಗೂ ಸಿಗಲಿ. ಒಳ್ಳೆಯ ಮಳೆಯಾಗಲಿ. ಕಾವೇರಿ ಹೆಸರಲ್ಲಿ ನಿನ್ನ ಮಕ್ಕಳು ನಾವು ಕಿತ್ತಾಡುವುದು ಅಂತ್ಯವಾಗಲಿ. ಅವಮಾನಗಳಿಂದ, ಸೋಲುಗಳಿಂದ ಕುಗ್ಗಿ ಹೋದಾಗೆಲ್ಲ
ಐ ಮಿಸ್ ಯೂ ಅಮ್ಮ..







0 Comments