ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮೀಡಿಯಾ ಮೈಂಡ್’ ಇಂದು ‘ಟಿ ಎಸ್ ಸತ್ಯನ್’

ಜಗತ್ತು ಕಂಡ ಅದ್ಭುತ ಒಳಗಣ್ಣಿನ ಸತ್ಯನ್ ಇನ್ನಿಲ್ಲ. ಪತ್ರಿಕೋದ್ಯಮದ ಮಹಾನ್ ಪ್ರತಿಭೆ ಸತ್ಯನ್ ಅವರು ಇಲ್ಲದ ಖಾಲಿತನ ಕಾಡುತ್ತಿದೆ. ‘ಅವಧಿ’ ಈ ನೋವಿನಲ್ಲಿ ಭಾಗಿಯಾಗಿದೆ. ಮಾಧ್ಯಮದ ಬಗ್ಗೆ ಕಣ್ಣೋಟ ನೀಡುವ ನಮ್ಮ ಬ್ಲಾಗ್ ‘ಮೀಡಿಯಾ ಮೈಂಡ್’ ಇಂದು ತನ್ನ ಹೆಸರನ್ನು ‘ಟಿ ಎಸ್ ಸತ್ಯನ್’ ಎಂದು ಬದಲಿಸಿಕೊಂಡು ಶೋಕದಲ್ಲಿ ಭಾಗಿಯಾಗಿದೆ.

ಚುರುಮುರಿ ಹಾಕಿಕೊಟ್ಟ ಮಾದರಿಯಲ್ಲಿ. ಟಿ ಎಸ್ ಸತ್ಯನ್ ಬರೆದ ಬರಹಗಳು, ಅವರ ಫೋಟೋಗಳು, ಅವರ ಕುರಿತ ಬರಹಗಳನ್ನು ಓದಲು ಭೇಟಿ ಕೊಡಿ- ಚುರುಮುರಿ

‍ಲೇಖಕರು avadhi

13 December, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading