ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾವಿನ ಮರದ ಕೆಳಗೆ ಮದುವೆ..

ಅಕ್ಷತಾ ಕೃಷ್ಣಮೂರ್ತಿ

ಡಾ ಸವಿತಾ ನಾಯಕ ಹಾಗೂ ಉದಯ ನಾಯಕ ಅವರ ಮಗ ಆತ್ಮೀಯ ಹಾಗೂ ಮಾಧವಿಯ ವಿವಾಹ ಮಂತ್ರ ಮಾಂಗಲ್ಯ ಮೂಲಕ ನಡೆಯಿತು.

ಆಂಕೋಲೆಯ ಅಂಗಡಿಬೈಲ್ ನಲ್ಲಿಮಾವಿನ ಮರದ ಕೆಳಗೆ ವಿವಾಹ ಮಂಟಪ ವಿವಾಹ ಸಂಹಿತೆಯನ್ನು ಕನ್ನಡದಲ್ಲಿ ನಾನು, ಮರಾಠಿ ಭಾಷೆಯಲ್ಲಿ ಅಕ್ಷತಾ ರಾವ್, ಇಂಗ್ಲೀಷ್ ನಲ್ಲಿ ಶರಣ್ಯಾ ಅವರು ಓದಿದೆವು. ಮಂಟಪ ಸಿಂಗಾರ ಸೇರಿದಂತೆ ಎಲ್ಲದಕ್ಕೂ ಪ್ರಕೃತಿಯ ವಸ್ತಗಳೆ ಬಳಕೆ. ಹುರಿ ಅಕ್ಕಿ ಉಂಡೆ ಕಬ್ಬಿನ ಹಾಲು… ದೇಸಿ ಅಡುಗೆ.

ಮದುವೆಯಲ್ಲಿ ಯಕ್ಷಗಾನದ ಹಾಡು ಕೊಳಲು ವಾದನ… ಈ ನೆಲದ ಕಲೆಗಳಿಗೆ ಮಾನ್ಯ

ಕೆಲವು ಚಿತ್ರಗಳು ಇಲ್ಲಿವೆ…

‍ಲೇಖಕರು Admin

24 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading