ಪಿ ಸಾಯಿನಾಥ್ ಬೆಂಗಳೂರಿಗೆ ಬರುತ್ತಿದ್ದಾರೆ. ತಮ್ಮ ಬರಹಗಳ ಮೂಲಕ ಸಮಾಜ ಮತ್ತು ಸರ್ಕಾರಕ್ಕೆ ಕೊಂಡಿಯಾಗಿರುವ ಸಾಯಿನಾಥ್ ಸೆಂಟ್ರಲ್ ಕಾಲೇಜ್ ನ ಸೆನೆಟ್ ಹಾಲ್ ನಲ್ಲಿ ಈ ತಿಂಗಳ ೨೭ ರಂದು (ಗುರುವಾರ) ಸಂಜೆ ೪ ಕ್ಕೆ ಮಾಧ್ಯಮದ ಎದುರಿರುವ ಪ್ರಶ್ನೆಗಳ ಬಗ್ಗೆ ಮಾತನಾಡಲಿದ್ದಾರೆ. ಜನಶಕ್ತಿ ವೆಬ್ ಸೈಟ್ ಉದ್ಘಾಟನೆಯ ಅಂಗವಾಗಿ ಈ ಕಾರ್ಯಕ್ರಮ.
ಕರ್ನಾಟಕದಾದ್ಯಂತ ವ್ಯಾಪಕ ಸಂಚಾರ ನಡೆಸಿ ದಲಿತ ಪ್ರಶ್ನೆಗಳನ್ನು ಮಾಧ್ಯಮದ ಮೂಲಕ ಮಂಡಿಸಿದ, ವಿಧರ್ಭದ ರೈತ ಆತ್ಮಹತ್ಯೆಯ ಹಿಂದಿನ ಸಂಕಷ್ಟಗಳನ್ನು ಸರ್ಕಾರದ ಮುಂದಿಟ್ಟ, ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಕ್ಕೆ ಇನ್ನೂ ಸಂವೇದನೆ ಇದೆ ಎಂಬುದನ್ನೂ ತೋರಿಸಿಕೊಟ್ಟ ಸಾಯಿನಾಥ್ ಬೆಂಗಳೂರಿನಲ್ಲಿರುತ್ತಾರೆ.
೨೫ ರಂದು ಹೆಗ್ಗೋಡಿನ ನೀನಾಸಂ ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕ ಸಂಕಿರಣದಲ್ಲಿ ಭಾಗವಹಿಸುತ್ತಿದ್ದಾರೆ. ಅಪರೂಪದ ಅವಕಾಶ. ಸಾಯಿನಾಥ್ ಒಳ್ಳೆಯ ಭಾಷಣಕಾರರೂ ಸಹಾ. ಮಿಸ್ ಮಾಡಬೇಡಿ.








Thanks. I will attend with my students.
-nagesh hegade
Thanks for the information.For a long time we were looking for to listen his lecture.
-krishna prasad, sahaja samrudda
Many thanks for the information. I will attend surely.
-Sudheendra
Here goes P. Sainath Lecture event in Bangalore.
http://thatskannada.oneindia.in/news/2008/03/24/p-sainath-lecture-in-bangalore.html
Thank you….
S.K. Shama Sundara, Editor
http://thatskannada.oneindia.in
E-mail : shami.sk@greynium.com
Tel : +91-80-25180815
Fax : +91-80-25180801
thanks for informing abt sainath’s lecture. i request you to plz keep sharing such events and thoughts.
-sangamesh menasinakai
copy editor/reporter
VIJAYA KARNATAKA daily
bangalore
Thank you for the information.
-Prakash Bhat
Thank you very much
-Chapparike sathish
I ma very happy to there to listen voice of the voiceless.
Jaykumar.H.S
Sainath my inspiration. Thanks for this Good News, i will try to attend the function.
Ganadhalu Srikanta, Prajavani, Bangalore