ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಗಿದ ಜೀವನವೊಂದು ಪುಸ್ತಕ ರೂಪದಲ್ಲಿ..

ಇಂದು ಮಾಗಿದ ಜೀವನವೊಂದು ಪುಸ್ತಕ ರೂಪದಲ್ಲಿ ಎಲ್ಲರೆದುರು ಅನಾವರಣಗೊಳ್ಳಲಿದೆ. ನೀವೆಲ್ಲ ಬರಲೇಬೇಕು.🙏😊
ಅಂದು ವೇದಿಕೆ ಮೇಲಿರೋರೆಲ್ಲ ಉಳಿಪೆಟ್ಟು ತಿಂದೂ ತಿಂದೂ ಚೆಂದದ ಮೂರ್ತಿಗಳಾಗಿ ಇತರರಿಗೆ ಅನುಕರಣೀಯರಾದವರು.

ಅವರ ಅನುಭವೀ ಮಾತುಗಳನ್ನು ಮಿಸ್ ಮಾಡ್ಕೋಬೇಡಿ. ದಯವಿಟ್ಟು ಬನ್ನಿ.😊

ಕಾರ್ಯಕ್ರಮದ ಸ್ಥಳ: ಸೊಮಾರ ಕೆಫೆ.

ಇತ್ತೀಚೆಗೆ ಗೆಳತಿ Rachana Soma ಮತ್ತವರ ಕುಟುಂಬದವರು ಪ್ರಾರಂಭಿಸಿದ, ಕೇವಲ ತಿಂಡಿ ಪಾನೀಯ ಮಾತ್ರ ಸಿಗುವ ಸ್ಥಳ ಮಾತ್ರವಲ್ಲದೆ, ಗಂಟೆ ಲೆಕ್ಕದಲ್ಲಿ, ದಿನಗಳ ಲೆಕ್ಕದಲ್ಲಿ ಕುಳಿತು ಕೆಲಸ ಮಾಡಿಕೊಳ್ಳಲು ಅನುಕೂಲವಾಗುವ ಕೋ-ವರ್ಕ್ಸ್ ಜಾಗವೂ ಹೌದು.😊

ಇನ್ಮುಂದೆ ಗಂಟೆ ಎರಡು ಗಂಟೆ ಕೆಲಸಕ್ಕಾಗಿ ಎಲ್ಲಪ್ಪಾ ಜಾಗ ಹುಡುಕೋದು ಅಂತ ತಲೆಬಿಸಿ ಮಾಡ್ಕೊಳ್ಳೊ ಅಗತ್ಯ ಇಲ್ಲ. ಗಂಟೆಗಿಷ್ಟು ಅಂತಿರೊ ಮೊತ್ತ ನೀಡಿದ್ರಾಯ್ತು ಸೊಮಾರಾ ಕೆಫೆಗೆ, ನಿಮಗೆ ಕುಳಿತು ಕೆಲಸ ಮಾಡಿಕೊಳ್ಳಲು ಜಾಗ ಸಿಗುತ್ತೆ. ನಾವೀಗ ಹಾಗೇ ನಾಲ್ಕು ಗಂಟೆಗೆ ಬುಕ್ ಮಾಡ್ಕೊಂಡಿರೋದು.😊

ಬನ್ನಿ ಇದೇ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಸೊಮಾರಾ ಕೆಫೆಗೆ. ಕಾರ್ಯಕ್ರಮಕ್ಕೂ ಬಂದಂಗಾಯ್ತು, ಒಮ್ಮೆ ನೀವು ಆ ಜಾಗಾನ ನೋಡ್ಕೊಂಡಂಗೂ ಆಯ್ತು, ಅಲ್ವಾ.😊

-ಜಯಲಕ್ಷ್ಮಿ ಪಾಟೀಲ್ 

‍ಲೇಖಕರು avadhi

9 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading