ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲೆನಾಡಿನ ಹುಡುಗನ ಕಥೆಗಳು

Fullscreen capture 772009 91751 AM.bmpರಮೇಶ್ ಹಿರೆಜಂಬೂರ್ ತಮ್ಮ ಮೊದಲ ಕಥಾ ಸಂಕಲನದೊಂದಿಗೆ ಸಜ್ಜಾಗಿದ್ದಾರೆ. ಎಲ್ಲಾ ಮೊದಲುಗಳಿಗೆ ಇರುವ ಸಂಭ್ರಮ ಅವರಲ್ಲೂ ಇದೆ. ಮಲೆನಾಡಿನ ಅಂಗಳದಲ್ಲಿ ಬೆಳೆದ ರಮೇಶ್ ತಮ್ಮ ಕಥೆಗಳನ್ನು ಎಲ್ಲಿಂದ ಹೆಕ್ಕಿಕೊಂಡು ಬಂದಿದ್ದಾರೆ ಎಂಬುದು ಗುಟ್ಟೇನಲ್ಲ. ಆ ಮಲೆನಾಡಿಗೆ ಅಂತಹ ಶಕ್ತಿಯಿದೆ.

ಸದಾ ಲವಲವಿಕೆಯ ಈ ಹುಡುಗನ ಕಥೆ ಹೇಗಿದೆ ಎಂಬುದು ಗೊತ್ತಿಲ್ಲ. ಆದರೆ ಆತನಲ್ಲಿರುವ ವಿಶ್ವಾಸ, ಸದಾ ಪಾದರಸದಂತೆ ಓಡಾಡುವುದನ್ನು ನೋಡುವಾಗ ಈತನ ಕಥೆಗಳೂ ಹಾಗೆ ಇರಲಿ ಎಂದು ಮನಸ್ಸು ಆಶಿಸುತ್ತದೆ

ನಾಳೆ (8 ರಂದು ಬೆಳಗ್ಗೆ 10-30 ಕ್ಕೆ) ಕನ್ನಡ ಭವನದ ನಯನದಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿದೆ. ಎಚ್ ಎಸ್ ದೊರೆಸ್ವಾಮಿ, ಬರಗೂರು ರಾಮಚಂದ್ರಪ್ಪ ಹಾಗೂ ಬಂಜಗೆರೆ ಜಯಪ್ರಕಾಶ್ ಸಮ್ಮುಖದಲ್ಲಿ ಬಿಡುಗಡೆ.

suliyanchu0001


‍ಲೇಖಕರು avadhi

7 July, 2009

2 Comments

  1. malathi S

    Coverpage is nice
    🙂
    malathi S

  2. PRAKASH HEGDE

    abhinandanegalu..

    cover page tumbaa “chanda” ide….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading