ಮರಡೋನಾ…ಮರಡೋನಾ..!!

‘ಫುಟ್ ಬಾಲ್  ದೇವರು’ ಎಂದೇ ಹೆಸರಾದ ಡಿಯಾಗೋ ಮರಡೋನಾ ಕೇರಳಕ್ಕೆ ಬಂದಿದ್ದರು. ಕೊಲ್ಕೊತ್ತಾದಲ್ಲಿ ಜನರ ಪ್ರೀತಿಯ ಸವಿ ಉಂಡ ಮರಡೋನಾ ಈ ಬಾರಿ ಬಂದದ್ದು ಅಷ್ಟೇ ಫುಟ್ ಬಾಲ್  ಹುಚ್ಚು ಹೊಂದಿರುವ ಕೇರಳಕ್ಕೆ. ಅಮೆರಿಕಾದ ಕಡು ವಿರೋಧಿಯಾದ ಕ್ಯೂಬಾವನ್ನು, ಫಿಡೆಲ್ ಕ್ಯಾಸ್ತ್ರೋವನ್ನು ಇನ್ನಿಲ್ಲದಂತೆ ಪ್ರೀತಿಸುವ ಮೆರಡೋನ ಆಡಿದರು, ಹಾಡಿದರು, ಕುಣಿದರು..

ಈ ಅಮೂಲ್ಯ ನಿಮಿಷಗಳನ್ನು daijiworld.com ಅತ್ಯಂತ ಸುಂದರವಾಗಿ ಹಿಡಿದಿಟ್ಟಿದೆ. ದಯಾನಂದ ಕುಕ್ಕಾಜೆ ಎಂದಿನಂತೆ ಈ ಚಿತ್ರ ತೆಗೆಯುವುದರಲ್ಲೂ ಮಿಂಚಿದ್ದಾರೆ. ಇನ್ನೂ ಹೆಚ್ಚಿನ ವರದಿಗಳು, ಫೋಟೋಗಳು ಅವರ ವೆಬ್ ಸೈಟ್ ನಲ್ಲಿದೆ. ಭೇಟಿ ಕೊಡಿ..

‍ಲೇಖಕರು G

October 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: