ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೊಂದು ಜ಼ೆನ್ ಕಥೆ : ಸಾವು ತಪ್ಪುವುದಿಲ್ಲ …


ರವಿವರ್ಮ, ಹೊಸಪೇಟೆ

ಮಾಸ್ಟರ್ ಇಕ಼್ಯು ಬಾಲ್ಯದಿಂದಲೇ ಬಲು ಚುರುಕು..ಎಲ್ಲ ಸಮಯದಲ್ಲೂ ತನ್ನ ಚಾಣಾಕ್ಷ್ಯತನವನ್ನು ಪ್ರದರ್ಶಿಸುತ್ತಿದ್ದ.
ಒಮ್ಮೆ ಗುರುಗಳ ಟೀ ಕಪ್ಪನ್ನು ಕೆಳಗೆ ಬೀಳಿಸಿದ ..ಅದು ಚೂರುಚೂರಾಗಿತ್ತು ..ಆ ಚೂರುಗಳನ್ನು ತಗೆದು ಮುಚ್ಚಿಟ್ಟ.
ಸ್ವಲ್ಪ ಸಮಯದ ನಂತರ ಗುರುಗಳು ಬಂದರು ..
ಇಕ಼್ಯು ಗುರುಗಳನ್ನು ನೋಡುತ್ತಾ ….
‘ಸಾವು ಏಕೆ ಅನಿವಾರ್ಯ’  ಎಂದು ಕೇಳಿದ …
ಗುರು : ‘ಅದು ಪ್ರಕೃತಿ ಸಹಜ, ಈ ಭೂಮಿಯ ಮೇಲೆ ಬಂದ ಪ್ರತಿ ಜೀವಿಯು ಕಾಲಘಟ್ಟದಲ್ಲಿ ಸಾಯಲೇ ಬೇಕು ಸಾವು ಯಾರಿಗೂ ತಪ್ಪುವುದಿಲ್ಲ’
ಶಿಷ್ಯ : ‘ಗುರುಗಳೇ ಈಗ ಈ ಸಂದರ್ಭ ನಿಮ್ಮ ಟೀ ಕಪ್ಪಿಗೆ ಬಂದಿದೆ
ನಿಮ್ಮ ಪ್ರೀತಿಯ ಟೀ ಕಪ್ಪು ಸತ್ತು ಹೋಗಿದೆ..’ ಎಂದ….
 
ಜೆನ್ ಕಥೆಗಳು ಮೂಲ ತೆಲುಗು : ಶ್ರೀ ಸೌಭಾಗ್ಯ
 
 

‍ಲೇಖಕರು avadhi

23 July, 2013

1 Comment

  1. srujan

    olleya kathe.anuvaada super ravi.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading