ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಸಾಂಗತ್ಯ ಚಿತ್ರ ಶಿಬಿರ

ಸಾಂಗತ್ಯ ಆ. 21, 22 ರಂದು ಕುಪ್ಪಳಿಯಲ್ಲಿ ನಾಲ್ಕನೇ ಚಿತ್ರ ಶಿಬಿರ ಏರ್ಪಡಿಸಲಾಗಿದೆ. ಎರಡೂ ದಿನ ಬೆಳಗ್ಗೆಯಿಂದ ರಾತ್ರಿವರೆಗೆ ಸಿನಿಮಾ ವೀಕ್ಷಣೆ, ನಂತರ ಸಂವಾದವಿರುತ್ತದೆ. ಸಿನಿಮಾ ರಂಗದ ಕೆಲವರು ನಮ್ಮೊಡನೆ ಇರುವರು. ಕಲಾ ಸಂಗತಿಯನ್ನು ಮುಂದಿಟ್ಟುಕೊಂಡು ಸಿನಿಮಾ ನೋಡುತ್ತಿದ್ದೇವೆ. ಹೆಚ್ಚು ಚಿತ್ರಗಳು ಕಲಾ ಪ್ರಜ್ಞೆಯ ಕುರಿತಾದದ್ದು. ಪ್ರತಿ ಸಿನಿಮಾದಲ್ಲೂ ಇರಬಹುದಾದ ಕಲಾ ಸೌಂದರ್ಯವನ್ನು ಅರಿಯುವ ಪ್ರಯತ್ನ ಈ ಶಿಬಿರದ್ದು. ಇದರಲ್ಲಿ ಹೆಸರಾಂತ ಕಲಾವಿದರ (ಚಿತ್ರ ಕಲಾವಿದರು) ಬಯೋಗ್ರಫಿಯಿಂದ ಹಿಡಿದು, ಕಲಾ ಸಾಧ್ಯತೆ ಹೆಚ್ಚಿರುವ ಸಿನಿಮಾಗಳನ್ನೂ ಒಳಗೊಳ್ಳಲಿದೆ. ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಹೆಸರು ನೋಂದಾಯಿಸಬೇಕು. ಮಾಹಿತಿಗೆ 99804 57812, 94807 97113, 94805 82027.]]>

‍ಲೇಖಕರು avadhi

13 August, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading