ಪ್ರೇಕ್ಷಕರ ಒತ್ತಾಯದ ಮೇರೆಗೆ ಮಲೆಗಳಲ್ಲಿ ಮದುಮಗಳು ನಾಟಕ ಮತ್ತೆ ಮೂರು ಪ್ರದರ್ಶನಗಳು ಕಾಣಲಿದೆ. ಮೇ ತಿಂಗಳ ದಿನಾಂಕ 17, 19 ಮತ್ತು 21ರ ಪ್ರದರ್ಶನಗೊಳ್ಳಲಿರುವ ಈ ಪ್ರದರ್ಶನಗಳಿಗೆ ಬುಕಿಂಗ್ ಅವಕಾಶವಿದೆ. ಆಸಕ್ತರು ಸಂಪರ್ಕಿಸಿ 0821 – 2512629
–
ಸಮೂಹ ಸುರೇಶ್ ಮತ್ತು ಶ್ರೀರಾಮ ಜಮದಗ್ನಿ ತೆಗೆದ ಫೋಟೋಗಳು ಇಲ್ಲಿವೆ. ಮಲೆಗಳಲ್ಲಿ ಮದುಮಗಳು ಇನ್ನು ನಾಲ್ಕು ಪ್ರದರ್ಶನ ಮಾತ್ರ ಬಾಕಿ ಇದೆ.
ಮಿಸ್ ಮಾಡಿಕೊಳ್ಳಬೇಡಿ.
ಮತ್ತೆ ಮಲೆಗಳಲ್ಲಿ…
ನಿಮಗೆ ಇವೂ ಇಷ್ಟವಾಗಬಹುದು…





ಹಿಂದೆ ಪ್ರಕಟನೆಗೊಂಡ ಚಿತ್ರಗಳಿಗಿಂತಲೂ ಚೆನ್ನಾಗಿ ಮೂಡಿಬಂದಿವೆ. ಕ್ಲಿಕ್…. ಅಂತ ತೆಗೆದ ಮಹಾಶಯರಿಗೆ ನನ್ನ ಅಭಿನಂದನೆಗಳು.